Skip to main content
ವಿಡಿಯೋ
1/3
business

ಭಾರತದಲ್ಲಿ ಚಿನ್ನದ ಬೆಲೆ ಭಾರೀ ಏರಿಕೆ : ಹೂಡಿಕೆ ಇಳಿಮುಖವಾಗುವ ಸಾಧ್ಯತೆ! ಇಂದು ಎಷ್ಟು ಏರಿಕೆ?

By Pavitra Ganapathi Baradavalli
ಭಾರತದಲ್ಲಿ ಚಿನ್ನದ ಬೆಲೆ ಭಾರೀ ಏರಿಕೆ : ಹೂಡಿಕೆ ಇಳಿಮುಖವಾಗುವ ಸಾಧ್ಯತೆ! ಇಂದು ಎಷ್ಟು ಏರಿಕೆ?

ಇಂದು ಚಿನ್ನದ ಬೆಲೆಯಲ್ಲಿ (GOLD RATE) ಭಾರೀ ಏರಿಕೆ (INCREASE) ಕಂಡು ಬಂದಿದೆ. ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ (INTERNATIONAL LEVEL) ಉಂಟಾಗಿರುವ ಆಂತರಿಕ ಬದಲಾವಣೆಗಳಿಂದ (DIFFERENCES)  ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿದ್ದು, ಹೂಡಿಕೆ ಮಾಡಲಿಚ್ಚಿಸುವವರಗೆ (INVEST) ಸ್ವಲ್ಪ ನಿರಾಸೆ ತಂದಿದೆ. ಹಬ್ಬದ ಸಂದರ್ಭದಲ್ಲಿ ಚಿನ್ನ ಏರಿಕೆ ಕಂಡಿರುವುದು ವಿಶೇಷವಾಗಿದೆ.ಟ್ರಂಪ್‌ನ 50% ಸುಂಕ ಏರಿಕೆ.

ಇಂದು ಚಿನ್ನದ ಬೆಲೆಯಲ್ಲಿ (GOLD RATE) ಭಾರೀ ಏರಿಕೆ (INCREASE) ಕಂಡು ಬಂದಿದೆ. ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ (INTERNATIONAL LEVEL) ಉಂಟಾಗಿರುವ ಆಂತರಿಕ ಬದಲಾವಣೆಗಳಿಂದ (DIFFERENCES)  ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿದ್ದು, ಹೂಡಿಕೆ ಮಾಡಲಿಚ್ಚಿಸುವವರಗೆ (INVEST) ಸ್ವಲ್ಪ ನಿರಾಸೆ ತಂದಿದೆ. ಹಬ್ಬದ ಸಂದರ್ಭದಲ್ಲಿ ಚಿನ್ನ ಏರಿಕೆ ಕಂಡಿರುವುದು ವಿಶೇಷವಾಗಿದೆ.ಟ್ರಂಪ್‌ನ 50% ಸುಂಕ ಏರಿಕೆ.ಡಾಲರ್‌ ಮೌಲ್ಯದಲ್ಲಿ ಕುಸಿತ ಹೀಗೆ ಇತ್ಯಾದಿಕಾರಣಗಳಿಂದ ಚಿನ್ನದ ಬೆಲೆಯಲ್ಲಿ ಏರಿಳಿತಕ್ಕಕೆ ಕಾರಣವಾಗಿದೆ. ಹಾಗೇ ಇದು ಚಿನ್ನದ ಹೂಡಿಕೆ ಮಾಡುವವರಿಗೆ ಸ್ವಲ್ಪ ಮಟ್ಟದ ನಿರಾಸೆ ಅನ್ನು ಉಂಟುಮಾಡುತ್ತಿದೆ.ಇದನ್ನೂ ಓದಿ: ಟ್ವಿಂಕಲ್‌ ಖನ್ನಾ ಶೋನಲ್ಲಿ ಜಾನ್ವಿ ಕಪೂರ್‌ ಹೇಳಿಕೆ... ‘ಭಾವನಾತ್ಮಕ ಮೋಸವೇ ಹೆಚ್ಚು ನೋವುʼ ಅಂದಿದ್ಯಾಕೆ?


24
ಕ್ಯಾರಟ್ ಚಿನ್ನದ ದರ:

ಇಂದು 24 ಕ್ಯಾರಟ್  (24 CARAT GOLD) ಚಿನ್ನದ ಒಂದು ಗ್ರಾಂ ಬೆಲೆ ₹12,562 ಇದೆ. ನಿನ್ನೆ ಇದೇ ದರ ₹12,437 ಇದ್ದದ್ದು, ಇಂದಿಗೆ ₹125 ರೂಪಾಯಿ ಏರಿಕೆಯಾಗಿದೆ. 10 ಗ್ರಾಂಗೆ ₹1,25,620 ಮತ್ತು 100 ಗ್ರಾಂಗೆ ₹12,56,200 ದರ ನಿಗದಿಯಾಗಿದ್ದು, ಕ್ರಮವಾಗಿ ₹1250 ಮತ್ತು ₹ 12,500ರೂಪಾಯಿ   ಏರಿಕೆ ಕಂಡುಬಂದಿದೆ. ಇದು ಶುದ್ಧ ಚಿನ್ನದ (PURE GOLD) ಹೂಡಿಕೆ ಮಾಡಲಿಚ್ಚಿಸುವವರಿಗೆ ಸ್ಪಲ್ಪ ನಿರಾಸೆ ತಂದಿದೆ.


22 ಕ್ಯಾರಟ್ ಚಿನ್ನದ ದರ:

22 ಕ್ಯಾರಟ್ ಚಿನ್ನವು (22 CARAT GOLD) ದಿನನಿತ್ಯದ ಬಳಕೆಯ ಚಿನ್ನವಾಗಿ ಪರಿಗಣಿಸಲಾಗುತ್ತದೆ. ಇಂದು ಇದರ 1 ಗ್ರಾಂ ದರ ₹11,515 ರೂಪಾಯಿ ಆಗಿದ್ದು, ನಿನ್ನೆಗಿಂತ ₹115 ರೂಪಾಯಿ ಏರಿಕೆ ಕಂಡಿದೆ. (HIGH IN PRICE) 10 ಗ್ರಾಂ ದರ ₹1,15,150 ಮತ್ತು 100 ಗ್ರಾಂ ದರ ₹11,51,500 ಆಗಿದ್ದು, ಕ್ರಮವಾಗಿ 1150ರೂಪಾಯಿ ಮತ್ತು ₹11,500ರೂಪಾಯಿ ಏರಿಕೆ ಕಂಡುಬಂದಿದೆ.ಇದನ್ನೂ ಓದಿ: ʼಕಳಪೆʼಯಾದ ಬಿಗ್‌ಬಾಸ್‌ ಅಶ್ವಿನಿ ಗೌಡ ಮಾಡಿದ್ದೇನು ಗೊತ್ತಾ? ಸ್ಪರ್ಧಿಗಳ ಬ್ರಶ್‌ನಲ್ಲಿ ಟಾಯ್ಲೆಟ್‌ ಕ್ಲೀನ್?


18 ಕ್ಯಾರಟ್ ಚಿನ್ನದ ದರ:

18 ಕ್ಯಾರಟ್ ಚಿನ್ನವನ್ನು ಆಭರಣ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇಂದು ಇದರ 1 ಗ್ರಾಂ ದರ ₹9,422 ಆಗಿದ್ದು ₹94 ರೂಪಾಯಿ ಏರಿಕೆಯಾಗಿದೆ. 10 ಗ್ರಾಂಗೆ ₹94,220 ರೂಪಾಯಿ ಆಗಿದೆ  ಹಾಗೂ 100 ಗ್ರಾಂಗೆ ₹9,42,200ದರ ಏರಿಕೆಯು ಕ್ರಮವಾಗಿ ₹940  ಮತ್ತು ₹9400 ರೂಪಾಯಿ ಏರಿಕೆ  ಆಗಿದೆ.


ಬೆಳ್ಳಿ ದರ: ನಿನ್ನೆಗೆ ಹೋಲಿಕೆ ಮಾಡಿದರೆ ಇಂದು ದರ ಏರಿಕೆ ಕಂಡಿದೆ

ಇಂದಿನ ಬೆಳ್ಳಿ ಮೌಲ್ಯವು ನಿನ್ನೆಗೂ ಹೋಲಿಸಿದರೆ ರೂಪಾಯಿ ಬೆಲೆಯಲ್ಲಿ ಸ್ಥಿರತೆ ಕಂಡಿದೆ. ನಿನ್ನೆಗೆ ಇಂದಿಗೆ ಹೋಲಿಸಿದರೆ  1 ಗ್ರಾಂ ಬೆಳ್ಳಿಯಲ್ಲಿ157 ರೂಪಾಯಿ, 10 ಗ್ರಾಂ ಬೆಳ್ಳಿಯ ಬೆಲೆ ₹1,570 ರೂಪಾಯಿ ಆಗಿದೆ. 1 ಗ್ರಾಂ ಬೆಳ್ಳಿ ₹157, 10 ಗ್ರಾಂ ₹1,570 100 ಗ್ರಾಂ ₹15,700 ಹಾಗೂ 1 ಕೆ.ಜಿ ಬೆಳ್ಳಿ ₹1,57,000 ಆಗಿದೆ.ಇದನ್ನೂ ಓದಿ: ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ SV. ರಾಜೇಂದ್ರ ಸಿಂಗ್‌ ಬಾಬು ವೃತ್ತಿ ಬದುಕಿಗೆ 50 ವರ್ಷ; ರಿಷಬ್ ಶೆಟ್ಟಿರಿಂದ ಅಭಿನಂದನೆ!

ಆರ್ಥಿಕ ಹಿನ್ನಲೆ ಮತ್ತು ಮಾರುಕಟ್ಟೆಯ ಸ್ಥಿತಿ:

ಅಂತರರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಬಲದಿಂದ ಚಿನ್ನದ ಬೆಲೆಗೆ ಒತ್ತಡ ಉಂಟಾಗಿದ್ದು, ಜಾಗತಿಕ ರಾಜಕೀಯ ಅಸ್ಥಿರತೆಗಳು ಹೂಡಿಕೆದಾರರನ್ನು ಚಿನ್ನದಿಂದ ದೂರ ಇರಿಸುತ್ತಿವೆ. ಇತ್ತೀಚೆಗೆ ಅಮೆರಿಕ ಮತ್ತು ಇರಾನ್ ನಡುವೆ ಉದ್ಭವಿಸಿರುವ ಉದ್ವಿಗ್ನತೆ ಕೂಡ ಏರಿಕೆಗೆ ಕಾರಣವಾಗಿರುವ ಸಾಧ್ಯತೆ ಇದೆ.

ಹೂಡಿಕೆ ಸಮಯವೇಕೆ?

ಇಂದಿನ ಬೆಲೆ ಏರಿಕೆಯನ್ನು ಗಮನಿಸಿದರೆ, ಚಿನ್ನ ಖರೀದಿಗೆ ತಾತ್ಕಾಲಿಕ ಅವಕಾಶವೆಂಬಂತೆ ಕಂಡುಬರುತ್ತದೆ. ಆದಾಗ್ಯೂ, ಮುಂದಿನ ದಿನಗಳಲ್ಲಿ ಮಾರುಕಟ್ಟೆಯ ಸ್ಥಿತಿ ಮತ್ತು ಜಾಗತಿಕ ಬೆಳವಣಿಗೆಗಳು ದರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ, ಸಮಚಿತ್ತವಾಗಿ ಹೂಡಿಕೆ ನಿರ್ಧಾರ ಕೈಗೊಳ್ಳುವುದು ಸೂಕ್ತ.INDO ERA Women's Straight Linen Floral Printed Kurta & Pant with Dupatta Set (IEOUT10562)