ಸಾವೆಷ್ಟು ಸುಖಕರ ಅನ್ನೋ ದುರದೃಷ್ಟಕರ ಸ್ಥಿತಿ. ಅದರಲ್ಲೂ ಸಾರ್ಥಕತೆ ಮೆರೆವ ಮನುಜ ಜನ್ಮಕ್ಕೆ ಅತೀವ ದುಖಃ ತಪ್ಪಿದ್ದಲ್ಲ. ಇಲ್ಲೊಂದು ಘಟನೆಯು ಮನಕದಡುವಂತಿದೆ. ಹುಟ್ಟಿದ ದಿನವೇ ಪ್ರಾಣ ಪಕ್ಷಿ ಹಾರಿಹೋಗಿದ್ದು ದುರಂತ. ಕಿರುತೆರೆ ನಟ ಆರ್ಯನ್ ಗವಿಸ್ವಾಮಿ ವಸ್ತ್ರದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನೆನ್ನೆ (ಅ. 25) ಕೊನೆಯುಸಿರೆಳೆದಿದ್ದಾರೆ. ಕೊಪ್ಪಳದ ಕನಕಗಿರಿ ಜಿಲ್ಲೆ ಮೂಲದ ಅವರು, ಬೆಂಗಳೂರಲ್ಲಿ ನೆಲೆಸಿದ್ದರು. ಹಾಸನಕ್ಕೆ ಬೈಕ್‌ನಲ್ಲಿ ತೆರಳುವ ವೇಳೆ ಅಪಘಾತಕ್ಕೀಡಾಗಿದ್ದರು. ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಹುಟ್ಟಿದ ದಿನವೇ ಮೃತಪಟ್ಟಿದ್ದಾರೆ ಎನ್ನುವುದು ವಿಷಾದಕರ. Fire-Boltt Axiom