Skip to main content
ವಿಡಿಯೋ
1/3
general

ಚಿನ್ನದ ಮಾರುಕಟ್ಟೆ ಅಸ್ಥಿರತೆ: ತಜ್ಞರು ಹೇಳಿದಂತೆ ʻರೆಡ್‌ ಅಲರ್ಟ್‌ʼ ಮುನ್ನೆಚ್ಚರಿಕೆಯೇ!?

By Shravanthi R
ಚಿನ್ನದ ಮಾರುಕಟ್ಟೆ ಅಸ್ಥಿರತೆ: ತಜ್ಞರು ಹೇಳಿದಂತೆ ʻರೆಡ್‌ ಅಲರ್ಟ್‌ʼ ಮುನ್ನೆಚ್ಚರಿಕೆಯೇ!?

ದೇಶದಲ್ಲಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇದೀಗ ಇಳಿಕೆಯಾಗಿದ್ದು, ತಜ್ಞರು ಎಚ್ಚರಿಕೆ ನೀಡಿದ್ದಾರೆ. ಜಾಗತಿಕ ರಾಜಕೀಯ ಉದ್ವಿಗ್ನತೆ ಹಾಗೂ ಆರ್ಥಿಕ ಬಿಕ್ಕಟ್ಟುಗಳ ಪರಿಣಾಮದಿಂದ ಮುಂದಿನ ದಿನಗಳಲ್ಲಿ ಚಿನ್ನದ ಮೌಲ್ಯದಲ್ಲಿ ತೀವ್ರ ವ್ಯತ್ಯಾಸವು ಹೂಡಿಕೆದಾರರಿಗೆ ಸಂಕಷ್ಟ ತರಲಿದೆ ಎಂದು ಅಂದಾಜಿಸಲಾಗಿದೆ.

ದೇಶದಲ್ಲಿ ಚಿನ್ನದ ಬೆಲೆ ಗಗನಕ್ಕೇರಿತ್ತು. ಇದೀಗ ಕುಸಿದಿದೆ. ಈ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಜಾಗತಿಕ ಭೌಗೋಳಿಕ ಹಾಗೂ ರಾಜಕೀಯ ಉದ್ವಿಗ್ನತೆ ನಡುವೆ, ಹೊಸ ಹೊಸ ಒತ್ತಡಗಳಿಂದ ಚಿನ್ನದ ಬೆಲೆ ಮೇಲೆ ಪರಿಣಾಮ ಬೀರುತ್ತಿದೆ. ಈ ಮಧ್ಯೆಯೇ, ಆರ್‌ಬಿಐ ಇತ್ತೀಚೆಗೆ, ಚಿನ್ನದ ಮೀಸಲು ಸಂಗ್ರಹದ ದಾಖಲೆ ಹೊಂದಿದೆ. ಇವೆಲ್ಲವುಗಳ ಮಧ್ಯೆ, ಚಿನ್ನ- ಬೆಳ್ಳಿ ಬೆಲೆ ಏರುಪೇರು ಸಣ್ಣ ಹಾಗೂ ಮಧ್ಯಮ ಹೂಡಿಕೆದಾರರಿಗೆ ದೊಡ್ಡ ನಷ್ಟ ತರಲಿದೆ ಎಂದು ಎಚ್ಚರಿಸಿದ್ದಾರೆ. 

ಏಷ್ಯನ್‌ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಬೆಲೆ ಇಳಿಕೆಯಾಗಿದೆ. ಪ್ರಪಂಚದಲ್ಲಿನ ಕೇಂದ್ರ ಬ್ಯಾಂಕ್‌ಗಳು ದೊಡ್ಡ ಮಟ್ಟದಲ್ಲಿ ಚಿನ್ನವನ್ನು ಖರೀದಿಸುತ್ತಿದೆ ಎನ್ನಲಾಗಿದೆ. ಇದು ಎಚ್ಚರಿಕೆ ಕರೆಘಂಟೆಯಾದ ಕಾರಣ ತಜ್ಞರು ʻರೆಡ್‌ ಅಲರ್ಟ್‌ʼ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇಂತಹ ಅನಿಶ್ಚಿತತೆಗಳು ಮುಂದಿನ ದಿನಗಳಲ್ಲಿ ಬಿಕ್ಕಟ್ಟುಗಳನ್ನು ಸೃಷ್ಟಿಸುತ್ತದೆ ಎಂದು ಅಂದಾಜಿಸಲಾಗಿದೆ.  The Secret (Kannada) Paperback – 1 January 2013

ಜಾಗತಿಕ ಪರಿಭಾಷೆಗಳಲ್ಲಿ ಹಾಗೂ ವಿವಿಧ ಹಣಕಾಸು, ಸುಂಕ ನೀತಿ ವಿಧಿಗಳ ವ್ಯತ್ಯಯದಿಂದಾಗಿ ಚಿನ್ನದ ಬೆಲೆ ವೈಪರೀತ್ಯವು ಅನಿರೀಕ್ಷಿತ ಅಸಮತೋಲನವನ್ನುಂಟು ಮಾಡಲಿದೆ. ಜಿಯೋಪೊಲಿಟಿಕಲ್‌ ತಗ್ಗಟ್ಟುವಿನಿಂದ ಅಸ್ಥಿರತೆಗಳು, ತೀವ್ರ ಬದಲಾವಣೆಗಳು ವ್ಯಾಪಾರ ಒಪ್ಪಂದಗಳ ಮೇಲೆ ಪರಿಣಮಿಸಲಿರುವ ಅಂಶಗಳು, ಹೀಗೆ ದಿನೇ ದಿನೇ ಚಿನ್ನ ಬೇಡಿಕೆ ಹಾಗೂ ಬೆಲೆ ವ್ಯತ್ಯಾಸಗಳಲ್ಲಿ ಪ್ರಮುಖ ಪಾತ್ರವಹಿಸಲಿದೆ. ಇದನ್ನೂ ಓದಿ: ಲೆನ್ಸ್‌ಕಾರ್ಟ್ IPO: ಷೇರು ಮಾರುಕಟ್ಟೆಯಲ್ಲಿ ಬಹುನಿರೀಕ್ಷಿತ ಹೂಡಿಕೆ!