Skip to main content
ವಿಡಿಯೋ
1/3
politics

ಕರ್ನಾಟಕ ಕನ್ನಡ ರಾಜ್ಯೋತ್ಸವ 2025-ಸಚಿವರಿಂದ ಹಲವೆಡೆ ಧ್ವಜಾರೋಹಣದ ಸಂಭ್ರಮ..!!

By Pavitra Ganapathi Baradavalli
ಕರ್ನಾಟಕ ಕನ್ನಡ ರಾಜ್ಯೋತ್ಸವ 2025-ಸಚಿವರಿಂದ ಹಲವೆಡೆ ಧ್ವಜಾರೋಹಣದ ಸಂಭ್ರಮ..!!

ಕರ್ನಾಟಕದ 7೦ನೇ ಕನ್ನಡ ರಾಜ್ಯೋತ್ಸವವು ಇಂದು ರಾಜ್ಯಾದ್ಯಂತ ಅದ್ಧೂರಿ ಸಂಭ್ರಮದೊಂದಿಗೆ ಆಚರಣೆಯಾಯಿತು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಚಿವರುಗಳು ನೇತೃತ್ವದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆದಿದೆ. ಸಾಂಸ್ಕೃತಿಕ ಕಾರ್ಯಕ್ರಮ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭಗಳು ನಡೆದವು.

ಬೆಂಗಳೂರು - ಕರ್ನಾಟಕದ 7೦ನೇ ಕನ್ನಡ ರಾಜ್ಯೋತ್ಸವವು ಇಂದು ರಾಜ್ಯಾದ್ಯಂತ ಅದ್ಧೂರಿ ಸಂಭ್ರಮದೊಂದಿಗೆ ಆಚರಣೆಯಾಯಿತು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಚಿವರುಗಳು ನೇತೃತ್ವದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆದಿದೆ.

ಸಾಂಸ್ಕೃತಿಕ ಕಾರ್ಯಕ್ರಮ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭಗಳು ನಡೆದವು.ಇದನ್ನೂ ಓದಿ: ರಾಜ್ಯೋತ್ಸವದ ದಿನವೇ ಕಲ್ಯಾಣ ಕರ್ನಾಟಕದಲ್ಲಿ ಪ್ರತ್ಯಕ ರಾಜ್ಯ ಬೇಕೆಂದು ಆಗ್ರಹ..!


ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯದ ಜನರಿಗೆ ಶುಭಾಶಯಗಳನ್ನು ಹಂಚಿಕೊಂಡರು. ಹಾಸನದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಧ್ವಜಾರೋಹಣ ನೆರವೇರಿಸಿದರು. ಜಿಲ್ಲೆಯ ಸಾಧಕರಿಗೆ ಸನ್ಮಾನ ಮಾಡಿದರು. ಗದಗದಲ್ಲಿ ಸಚಿವ ಎಚ್.ಕೆ. ಪಾಟೀಲ್ ಧ್ವಜಾರೋಹಣ ನೆರವೆರಿಸಿದರು.ಇದನ್ನೂ ಓದಿ: ರಾಮನಗರ ರೇವ್ ಪಾರ್ಟಿ ವೇಳೆ ದಾಳಿ: 115 ಜನ ವಶಕ್ಕೆ


ವಿದ್ಯಾರ್ಥಿಗಳು, ಪೊಲೀಸ್ ಸಿಬ್ಬಂದಿ ಮತ್ತು ಸ್ಥಳೀಯ ಸಮುದಾಯಗಳು ಭಾಗವಹಿಸಿದರು. ಧಾರವಾಡದಲ್ಲಿ ಸಚಿವ ಸಂತೋಷ್ ಲಾಡ್ ಪೊಲೀಸ್ ಪ್ಯಾರೇಡ್‌ನೊಂದಿಗೆ ಧ್ವಜಾರೋಹಣ ನೆರವೆರಿಸಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂಚಿತವಾಗಿ ಆದೇಶಿಸಿದ್ದರಂತೆ, ಐಟಿ ಕಂಪನಿಗಳು, ಶಾಲೆಗಳು ಮತ್ತು ಕಾರ್ಖಾನೆಗಳಲ್ಲಿ ಧ್ವಜ ಹಾರಿಸಲ್ಪಟ್ಟಿತು.SWORNOF Women's Kanjivaram Soft Silk Banarasi Sarees With Unstiched Blouse Piece