ವರ್ತೂರು(ಬೆಂಗಳೂರು); ಪ.ಬಂಗಾಳ ಮೂಲದ ಕೆಲಸದಾಕೆ ಸುಂದರಿ ಬೀಬಿ ಮೇಲೆ ಹಲ್ಲೆ ಸಂಬಂಧ ಮೂವರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. ವರ್ತೂರು ಪೊಲೀಸರಿಂದ ಕೆಲಸದಾಕೆಯ ಮೇಲೆ ಹಲ್ಲೆ ಕೇಸ್ ಇದಾಗಿದ್ದು, ಘಟನೆ ಸಂಬಂಧ ಮೂವರು ಕ್ರೈಂ ಸಿಬ್ಬಂದಿ ಅಮಾನತು ಮಾಡಲಾಗಿದೆ. ಸಂಜಯ್ ರಾಥೋಡ್, ಸಂತೋಷ್ ಕುದರಿ, ಅರ್ಚನ ಅಮಾನತ್ತಾದ ಪೊಲೀಸ್ ಸಿಬ್ಬಂದಿಗಳು..Safari Flip 32L Casual Printed Backpack, 2 Compartments, Bottle Holder,
ಸುಂದರಿ ಬೀಬಿ ಕೆಲಸ ಮಾಡ್ತಿದ್ದ ಅಪಾರ್ಟ್ಮೆಂಟ್ ನಲ್ಲಿ ವಜ್ರದ ಉಂಗುರು ಕಳುವಾಗಿತ್ತು, ಈ ಸಂಬಂಧ ಮನೆಯ ನಿವಾಸಿಗಳು ಸುಂದರಿ ಬೀಬಿ ವಿರುದ್ದ ದೂರು ನೀಡಿದ್ದರು, ಸುಂದರಿ ಬೀಬಿಯನ್ನ ಠಾಣೆಗೆ ಕರೆತಂದಿದ್ದ ಕ್ರೈಂ ಸಿಬ್ಬಂದಿ, ಬಳಿಕ ಠಾಣೆಯ ಮೊದಲ ಮಹಡಿಯಲ್ಲಿ ವಿಚಾರಣೆ ನಡೆಸುತ್ತಿದ್ದರು.ಇದನ್ನು ಓದಿ; ಶ್ರೀ ಕೃಷ್ಣ ಮಠ ಲಕ್ಷದೀಪೋತ್ಸವ: ದ್ವಿತೀಯ ದಿನದ ಸಂಭ್ರಮಕ್ಕೆ ಕೃಷ್ಣನಗರಿ ಸಾಕ್ಷಿ!
ಈ ವೇಳೆ ಆಕೆ ಮೇಲೆ ಹಲ್ಲೆ ನಡೆಸಿದ್ದ ಆರೋಪವಿತ್ತು, ಘಟನೆ ಸಂಬಂಧ ಮಾರತ್ ಹಳ್ಳಿ ಎಸಿಪಿ ವರದಿ ಸಲ್ಲಿಸಿದ್ರು, ವರದಿ ಸಂಬಂದ ಮೂವರು ಕ್ರೈಂ ಸಿಬ್ಬಂದಿ ಅಮಾನತು, ಪ್ರಕರಣ ಸರಿಯಾಗಿ ನಿರ್ವಹಿಸದ PSIಗೆ ಘಟನೆ ಬಗ್ಗೆ ವಿವರಣೆ ಕೊಡಲು ಸೂಚನೆ, PSI ಮೌನೇಶ್ ದೊಡ್ಡಮನಿಗೆ ಘಟನೆ ಬಗ್ಗೆ ವಿವರಣೆ ಕೊಡಲು ಸೂಚನೆ ನೀಡಲಾಗಿದೆ..