Skip to main content
ವಿಡಿಯೋ
1/2
crime

ಕುಡಿದು ಬೇಕರಿ ಕಳ್ಳತನಕ್ಕೆ ಯತ್ನ; ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ ಸ್ಥಳೀಯರು

By Gireesh Vasishta
ಕುಡಿದು ಬೇಕರಿ ಕಳ್ಳತನಕ್ಕೆ ಯತ್ನ; ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ ಸ್ಥಳೀಯರು

ಬೆಳಗಿನ ಜಾವ 4 ಗಂಟೆ ಸುಮಾರಿಗೆ ನಡೆದಿರುವ ಘಟನೆ.. ಸಿಮೆಂಟ್ ಬ್ಲಾಕ್ ನಿಂದ ಬೇಕರಿ ಬೀಗ ಒಡೆಯುತ್ತಿದ್ದ ಮದನ್ ಕುಮಾರ್ ಎಂಬ ಕಳ್ಳ.

ಬಸವನಗುಡಿ:  ಬೆಂಗಳೂರಿನಲ್ಲಿ ಕುಡಿದು ಬೇಕರಿ ಕಳ್ಳತನಕ್ಕೆ ಯತ್ನ ಮಾಡಿದ ಕಳ್ಳನನ್ನು ಸ್ಥಳೀಯರು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ತ್ಯಾಗರಾಜ ನಗರದ ಎರಡನೇ ಬ್ಲಾಕ್ ನ ನಂದೀಶ್ವರ ಬೇಕರಿಯಲ್ಲಿ ಕಳ್ಳತನಕ್ಕೆ ಯತ್ನ. ಬೆಳಗಿನ ಜಾವ 4 ಗಂಟೆ ಸುಮಾರಿಗೆ ನಡೆದಿರುವ ಘಟನೆ.. ಸಿಮೆಂಟ್ ಬ್ಲಾಕ್ ನಿಂದ ಬೇಕರಿ ಬೀಗ ಒಡೆಯುತ್ತಿದ್ದ ಮದನ್ ಕುಮಾರ್ ಎಂಬ ಕಳ್ಳ.ಇದನ್ನು ಓದಿ; ಕೆಲಸದಾಕೆ ಸುಂದರಿ ಬೀಬಿ ಮೇಲೆ ಪೊಲೀಸರಿಂದ ಹಲ್ಲೆ; ಮೂವರು ಕ್ರೈಂ ಸಿಬ್ಬಂದಿ ಅಮಾನತು

ವೇಳೆ ರಸ್ತೆಯಲ್ಲಿ ಓಡಾಡುತ್ತಿದ್ದ ಸಾರ್ವಜನಿಕರು ಇದನ್ನ ಗಮನಿಸಿದ್ದಾರೆ, ಕಳ್ಳನನ್ನು ಹಿಡಿದು 112 ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬೀಟ್‌ನಲ್ಲಿದ್ದ ಹೊಯ್ಸಳ ಪೊಲೀಸರು ಬಂದು ಆರೋಪಿಯನ್ನ ವಶಕ್ಕೆ ಪಡೆದು ಕರೆದೊಯ್ದಿದ್ದಾರೆ. ವೇಳೆ ಪೊಲೀಸರಿಗೆ ಹೊಟ್ಟೆ ಹಸಿವಿಗಾಗಿ ಕಳ್ಳತನ ಮಾಡಿರುವುದಾಗಿ ಹೇಳಿರುವ ಆರೋಪಿ. ತಾನು ಬಳೆಗೆರೆ ನಿವಾಸಿ ಎಂದು ಹೇಳಿರುವ ಆರೋಪಿ ಮದನ್ ಕುಮಾರ್. ಬಸವನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ..Vogaan Men's Polo Shirt and Shorts Set | Summer Fashion Short Sleeve Solid Zipper 2 Pieces Outfits for Men