Skip to main content
ವಿಡಿಯೋ
1/3
weather

ಪುದುಚೇರಿಯಲ್ಲಿ ಹೆಚ್ಚಿನ ಮಳೆ ಮುನ್ಸೂಚನೆ ಆರೆಂಜ್‌ ಅಲರ್ಟ್‌ ಘೋಷಣೆ - ಹವಾಮಾನ ಇಲಾಖೆ ವರದಿ

By Shravanthi R
ಪುದುಚೇರಿಯಲ್ಲಿ ಹೆಚ್ಚಿನ ಮಳೆ ಮುನ್ಸೂಚನೆ ಆರೆಂಜ್‌ ಅಲರ್ಟ್‌ ಘೋಷಣೆ - ಹವಾಮಾನ ಇಲಾಖೆ ವರದಿ

ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ (Low-Pressure Area) ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ, ಭಾರತೀಯ ಹವಾಮಾನ ಇಲಾಖೆ (IMD)ಯು ಸೂಚಿಸಿರುವಂತೆ, ಪುದುಚೇರಿಯಲ್ಲಿ ಆರೆಂಜ್ ಅಲರ್ಟ್ (Orange Alert) ಘೋಷಿಸಿದೆ.

ಪೂರ್ವ ಕರಾವಳಿ ಭಾಗದಲ್ಲಿ ಶನಿವಾರದಿಂದ ಪ್ರಭಾವಿಸಿರುವ ಬಂಗಾಳಕೊಲ್ಲಿಯ ಕಡಿಮೆ ಒತ್ತಡದ ಪ್ರದೇಶ (ಗಾಳಿಯ ಒತ್ತಡ ಮತ್ತು ಮಳೆಯ ಪ್ರತಿಕೂಲ ಹವಾಮಾನ ವಾತಾವರಣ) ಮುಂದಿನ ಕೆಲವು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ಇರುವುದರಿಂದ, ಸಾರ್ವಜನಿಕರು ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

ಗಾಳಿಯ ವೇಗವು ಗಂಟೆಗೆ 55 ಕಿಲೋಮೀಟರ್‌ಗಳಷ್ಟು ಇರಲಿದ್ದು, ಈ ಬಗ್ಗೆ ಅಧಿಕೃತ ಮಾಹಿತಿ ನೀಡಿರುವ ಜಿಲ್ಲಾಡಳಿತವು ಸಾರ್ವಜನಿಕರಿಗೆ ಅನಗತ್ಯ ಸಂಚಾರ ನಿರ್ಬಂಧವನ್ನು ಸೂಚಿಸಲಾಗಿದೆ.  realme C71 4G Smartphone 6GB+128GB Sea Blue, 6.745 inch Screen, 90Hz Eye Comfort Display, 6300mAh Battery, 37MP Cameras, Unisoc T7250 Chip, IP54

ಈಶಾನ್ಯ ಮಾನ್ಸೂನ್‌ ಪ್ರಭಾವದಡಿ, ಮುಂದಿನ ಕೆಲ ದಿನಗಳ ಕಾಲ ಅಧಿಕ ಮಳೆಯಾಗುವ ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆಯು ಸೂಚಿಸಿದೆ. ಈ ಹಿನ್ನಲೆಯಲ್ಲಿ ಚೆನ್ನೈನ ಪ್ರೈವೇಟ್‌ ಸ್ಕೂಲ್ಸ್‌ ಹಾಗೂ ಸರ್ಕಾರಿ ಶಾಲೆಗಳಿಗೆ ಇಂದು ರಜೆಯನ್ನು ಘೋಷಿಸಿದೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ vs ಧ್ರುವಂತ್: ‘ನಂಬಿಸಿ ಮೋಸ ಮಾಡಿದ್ರು’ ಟ್ಯಾಗ್ ಸುತ್ತ ಜೋರಾದ ವಿವಾದ!