ಇಂಟರ್ನೆಟ್ ಆಫ್ ಥಿಂಗ್ಸ್ (IoT) ಎಂದರೆ, ಇಂಟರ್‌ನೆಟ್‌ಗೆ ಸಂಪರ್ಕಗೊಂಡಿರುವ ಭೌತಿಕ ಸಾಧನಗಳ ಹೊರತಾಗಿ ಸಾಫ್ಟ್‌ವೇರ್‌ಗಳೊಂದಿಗೆ ಸಂಯೋಜಿತಗೊಂಡಿರುವ ಸಾಧನಗಳ ಜಾಲ. ಇವು ಪರಸ್ಪರ ಸಂವಹನ ಹಾಗೂ ಡೇಟಾ ವಿನಿಮಯ ಮಾಡಿಕೊಳ್ಳಲು ಸಹಕರಿಸುತ್ತದೆ. ಇದಕ್ಕೆ ಸರಳ ಉದಾಹರಣೆಯೆಂದರೆ, ವೈಫೈ - ವಯರ್‌ಲೆಸ್ ಫೆಡಲಿಟಿ ಅರ್ಥಾತ್ WLAN Wireless local area network (WLAN) technology.
ಲ್ಯಾಪ್‌ಟಾಪ್, ಕಂಪ್ಯೂಟರ್, ಸರ್ವರ್‌ಗಳ ಹೊರತಾಗಿ ನೆಟ್‌ವರ್ಕ್ ಸಕ್ರಿಯಗೊಳಿಸುವ ಒಟ್ಟು ಸಾಧನ ಸಂಗ್ರಹಗಳಿಗೆ ಇಂಟರ್‌ನೆಟ್ ಆಫ್ ಥಿಂಗ್ಸ್ ಎನ್ನುತ್ತಾರೆ. ಇದು ಬಹುತೇಕ ನಿಯರ್-ಫೀಲ್ಡ್ ಕಮ್ಯುನಿಕೇಷನ್ (NFC)ದ ಆಧಾರವಾಗಿ ಕೆಲಸ ನಿರ್ವಹಿಸುತ್ತವೆ. ಇದು ಯಾವ ರೀತಿ ಕಾರ್ಯನಿರ್ವಹಿಸುವುದೆಂದರೆ, ಇಂಟರ್‌ನೆಟ್ ಪ್ರೋಟೋಕಾಲ್‌ಗಳ ಮೂಲಕ, ನೈಜಸಮಯದಲ್ಲಿ ಸ್ವಯಂ ವರದಿ ಮಾಡುವ ಮೂಲಕ ಅವಲಂಬಿತ ವ್ಯವಸ್ಥೆಗಿಂತ ವೇಗವಾಗಿ ಮಾಹಿತಿಯನ್ನು ರವಾನಿಸಲು ಸಹಕರಿಸುತ್ತದೆ. Einstein Box Ultimate Science Experiment Kit for Boys & Girls Ages 7-14 | Birthday Gifts Ideas for Kids | STEM Learning Educational Toys & STEM Toys for Boys 7-14 Years | Experiment Kit
IoTs ಸ್ಮಾರ್ಟ್ ಉಪಕರಣಗಳು, ಕಂಪ್ಯೂಟರ್ ಪೆರಿಫೆರಲ್‌ಗಳು ಹಾಗೂ ತಂತ್ರಜ್ಞಾನ ಭದ್ರತಾ ವ್ಯವಸ್ಥೆಗೂ ಸಹಕರಿಸುವಲ್ಲಿ ಮುಖ್ಯಪಾತ್ರವನ್ನು ವಹಿಸಿದೆ. ಹೀಗಿದ್ದರೂ, ವೈಯಕ್ತಿಕ ಡೇಟಾ ಬ್ರೀಚ್‌ನಂತಹ ಗೌಪ್ಯತೆಗಳ ವಿಷಯಕ್ಕೆ ಸಂಬಂಧಿತ ಅಪಾಯಗಳಿವೆ ಎನ್ನಲಾಗಿದೆ. ಇದನ್ನೂ ಓದಿ: ವಿನೂತನ ಕೋರ್ಸ್‌ಗಳ ಆರಂಭ - ಬೆಂಗಳೂರು ನಗರ ವಿಶ್ವವಿದ್ಯಾಲಯ ಸಜ್ಜು