ಹಿರೀಕರು ಮನುಷ್ಯ ಜೀವನ ನೀರ ಮೇಲಿನ ಗುಳ್ಳೆಯಂತೆ ಎಂದು ಹೇಳಿರುವ ಪ್ರತೀತಿ ಇದೆ ಎನ್ನಲಾಗಿದೆ. ಹಾಗಂದರೆ, ಮನುಷ್ಯ ಜೀವನ ಕ್ಷಣಿಕ. ಗುಳ್ಳೆಯಷ್ಟೇ ಅನಿಶ್ಚಿತ, ಅಸಂಭವತೆಯಿರುವ ಜೀವನದ ಲೆಕ್ಕಚಾರಗಳಿಗೆ ಹೇಗೆ ಎಣೆಯಿಲ್ಲವೋ ಹಾಗೆ ತಂತ್ರಜ್ಞಾನ ಕ್ರಾಂತಿಯಾಗಿರುವ ಎಐ - ಕೃತಕಬುದ್ದಿಮತ್ತೆಯು, ಗುಳ್ಳೆಯ ಪರಿಕಲ್ಪನೆ ಹೊಂದಿದೆ ಎನ್ನಲಾಗಿದೆ. ಅದೇ ಮಾದರಿಯಲ್ಲಿ ʻಎಐ ಬಬಲ್ʼ ಚರ್ಚೆಯುಂಟು ಮಾಡಿದೆ ಎನ್ನಲಾಗಿದೆ.
ತಜ್ಞರೊಬ್ಬರ ವಿಷ್ಲೇಶಣೆಯಲ್ಲಿ ಹೇಳಲಾದ ಮಾಹಿತಿ ಪ್ರಕಾರ, ಎಐ ಕ್ಷೇತ್ರದಲ್ಲಿ ಸ್ಪೆಕ್ಯೂಲೇಷನ್ ಎಂದರೆ, ಊಹೆ ಮೇರೆಗೆ ಬಬಲ್ ಕ್ರ್ಯಾಶ್ ಸೂಚಕವಾಗಿ ಎಐ ಬಬಲ್ ಸಾಗಿದೆ ಎನ್ನಲಾಗುತ್ತಿದೆ. ಯಾವ ರೀತಿ ಸ್ಟಾಕ್ ಮಾರ್ಕೆಟ್‌ನಲ್ಲಿ ಉತ್ಪ್ರೇಕ್ಷೆಯ ವಿದ್ಯಮಾನವಾಗಿದೆ ಅದೇ ರೀತಿಯಲ್ಲಿ, ಎಐ ಬೆಳವಣಿಗೆಯು ಮೌಲ್ಯ ಪತನ ಹೊಂದಲಿದೆಯೇ ಎನ್ನುವ ವಿಷಯವೇ ಎಐ ಬಬಲ್ ಎನ್ನಲಾಗುತ್ತಿದೆ. PW World Map Puzzle Kit For Kids 8 To 15 Years | Learn 200+ Facts On Continents, Oceans, 10 Largest Countries, Volcanoes | Interactive STEM Geography Toy With DIY Volcano Experiment, Flags, Ships
ಈ ಮೂಲಕ ಎಐ ಎಂಬುದು ಕ್ರಾಂತಿಯಾಗಲಿದೆಯೋ ಅಥವಾ ಭ್ರಾಂತಿಯುಂಟು ಮಾಡಲಿದೆಯೇ ಎನ್ನುವ ಬಗ್ಗೆ ವಿಷಯ ಪ್ರಸ್ತಾಪವಾಗಲಿದೆ. ತಂತ್ರಜ್ಞಾನ ಬೆಳವಣಿಗೆಗೆ ಬೆಂಬಲಿತವಾದ ಎಐ ಜನರೇಷನ್‌ನ ಸುತ್ತ ಜೋರಾದ ಚರ್ಚೆಗಳು ಕೇಳಿಬಂದಿದೆ ಎನ್ನಲಾಗಿದೆ. ಇದನ್ನೂ ಓದಿ: ಇಂಟರ್‌ನೆಟ್ ಆಫ್ ಥಿಂಗ್ಸ್: ಸಾಮಾಜಿಕ ಸಂಪರ್ಕ ಜಾಲ