ಭಾರತದ ಪ್ರಧಾನ ಮಂತ್ರಿಗಳ ಕಚೇರಿಯು ಐತಿಹಾಸಿಕ ಬದಲಾವಣೆಗೆ ಸಜ್ಜಾಗಿಸಿದೆ. ಈ ಕಚೇರಿಯನ್ನು ಹೊಸದಾಗಿ ನಿರ್ಮಿಸಲಾಗಿರುವ ಸಂಕೀರ್ಣಕ್ಕೆ ಸ್ಥಳಾಂತರಿಸಿದ್ದು, ಇದೀಗ ಪ್ರಧಾನಮಂತ್ರಿ ಕಚೇರಿಗೆ (ಪಿಎಂಒ) ಗೆ ʻಸೇವಾತೀರ್ಥʼವೆಂದು ಎಂದು ಹೆಸರಿಸಲಾಗಿದೆ.
ಕೇಂದ್ರ ಸರ್ಕಾರದ ಸೇವೆ, ಕಚೇರಿ ಸೇರಿದಂತೆ ಹಲವು ಹೆಸರುಗಳನ್ನು ಮರುನಾಮಕರಣ ಮಾಡಲಾಗಿದೆ ಎನ್ನಲಾಗಿದೆ. ಇತ್ತೀಚೆಗೆ, ರಾಜಪಥವನ್ನು ʻಕರ್ತವ್ಯ ಪಥʼ ಎಂದು ಮರುನಾಮಕರಣ ಮಾಡಲಾಗಿದೆ. Boat Nirvana Ion, 120HRS Battery, Crystal Bionic Sound w/Dual EQ Modes, 4Mics ENx, App Support, Low Latency, IPX4, v.5.2 Bluetooth Earbuds, TWS Ear Buds Wireless Earphones with mic (Charcoal Black)
ದೆಹಲಿಯ ರಾಜ್ಯಪಾಲರ ರಾಜಭವನವನ್ನು ಸೇರಿದಂತೆ ದೇಶದ ಎಲ್ಲಾ ರಾಜಭವನಗಳನ್ನು ʻಲೋಕಭವನʼ ಎಂದು ಮರುನಾಮಕರಣ ಮಾಡಲಾಗಿದೆ. ಬ್ರಿಟಿಷರ ವಸಾಹತುಶಾಹಿ ಕಾಲದ ನೆರಳಿನಿಂದ ಹೊರಬರುವ ಪ್ರಯತ್ನವಿದಾಗಿದೆ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಹವಾಮಾನ ಬದಲಾವಣೆ ಮತ್ತು ಮನುಷ್ಯನ ಮಾನಸಿಕ ಆರೋಗ್ಯ - ವರದಿ