Skip to main content
ವಿಡಿಯೋ
1/3
technology

Tech Tips: ʻಶಾಡೊ ಕ್ಯಾಪ್ಚಾʼ ಎಂಬ ಸೈಬರ್‌ ಕಳ್ಳತನದಿಂದ ಪಾರಾಗುವುದು ಹೇಗೆ?!

By Shravanthi R
Tech Tips: ʻಶಾಡೊ ಕ್ಯಾಪ್ಚಾʼ ಎಂಬ ಸೈಬರ್‌ ಕಳ್ಳತನದಿಂದ ಪಾರಾಗುವುದು ಹೇಗೆ?!

ಎಂದಾದರೂ ಲಾಗಿನ್‌ ಮಾಡುವ ವೇಳೆ ಎದಿರಾಗುವ ಅಂಕಿ-ಅಕ್ಷರಗಳ ಗುಚ್ಛ ಈ ಕ್ಯಾಪ್ಚಾ. ವಿವರಗಳನ್ನು ಕೊಟ್ಟಾಗ, ಪರೀಕ್ಷಿಸಿ ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಹಕರಿಸುವ ಕ್ಯಾಪ್ಚ ಕೋಡ್‌ ಬಗ್ಗೆ ತಿಳಿಯಿರಿ.

ಸಾಮಾನ್ಯವಾಗಿ, ವೆಬ್‌ಸೈಟ್‌ ಅನ್ನು ಪ್ರವೇಶಿಸುವಾಗ ಲಾಗಿನ್‌ ಸಂದರ್ಬದಲ್ಲಿ ಕ್ಯಾಪ್ಚಾವನ್ನು ನಮೂದಿಸಬೇಕಿರುತ್ತದೆ. ಸಾಮಾನ್ಯ ಸೆಕ್ಯೂರಿಟಿ ವಿಧಾನವಾಗಿರುವ ಇದು ಗಣಿತ ಲೆಕ್ಕಸೂತ್ರಗಳನ್ನು ಬಿಡಿಸುವುದು, ಚಿತ್ರಗಳನ್ನು ಬ್ಲಾಕ್‌ಗಳಲ್ಲಿ ಗುರುತಿಸುವುದರ ಮೂಲಕ ಸುರಕ್ಷತೆ ಹಾಗೂ ಕ್ಷಮತೆಯನ್ನು ಪರೀಕ್ಷಿಸುತ್ತದೆ. ಆದರೂ ಇದನ್ನು ಬಳಸಿ ಸೈಬರ್‌ ಕಳ್ಳರು ದಾಳಿ ನಡೆಸುತ್ತಾರೆ ಎಚ್ಚರವೆಂದು ವರದಿಗಳು ತಿಳಿಸುತ್ತದೆ.

ಅದಕ್ಕೆ ಉದಾಹರಣೆಯಾಗಿರುವ ʻಶಾಡೊ ಕ್ಯಾಪ್ಚಾʼದ ಮೂಲಕ ಈ ದಾಳಿ ನಡೆಸುವ ಸೈಬರ್‌ ವಂಚಕರು ಇದರ ಮೂಲಕವು ವಂಚಿಸುವುದು ವರದಿಯಾಗಿದೆ. ವೆಬ್‌ಸೈಟ್‌ ಬಳಸಲು ಉದ್ದೇಶಿಸಿರುವುದು ಮಾನವನೋ ಅಥವಾ ನೆಟ್ಟಿಗ ರೋಬೋಟಿಗನಾ ಎಂಬುದನ್ನು ಇದು ಪರಿಶೀಲಿಸುವ ಹಂತವಾಗಿರುತ್ತದೆ. ಈ ಹೊಸ ಬಗೆಯ ಮಾಲ್‌ವೇರ್‌ ಬಗ್ಗೆ ತಿಳಿಯುವುದು ಅಗತ್ಯವಾಗಿದೆ. 

ಹಲವು ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡ ಸೈಬರ್‌ ಕಳ್ಳರು ಶಾಡೊ ಕ್ಯಾಪ್ಚಾವನ್ನು ಬಳಸಿ, ವಂಚಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಒಂದು ವರ್ಷದಿಂದ ಈ ದಾಳಿಗಳ ಬಗ್ಗೆ ವರದಿಯಾಗುತ್ತಿರುವುದಾಗಿ ಇಸ್ರೇಲ್‌ ನ್ಯಾಷನಲ್‌ ಡಿಜಿಟಲ್‌ ಏಜೆಸ್ಟೇಟಸ್‌ ವರದಿ ತಿಳಿಸಿರುವುದು ಎಂದು ಹೇಳಲಾಗಿದೆ. ಇದು ವಿವಿಧ ದೇಶಗಳಿಗೆ ವ್ಯಾಪಿಸುತ್ತಿರುವುದಾಗಿ ತಿಳಿದುಬಂದಿದೆ.

ಮಾಲಿಷಿಯಸ್‌ ಕೋಡ್‌ಗಳನ್ನು ಹೊಂದಿರುವಂತೆ ನಕಲಿ ಕ್ಯಾಪ್ಚಾ ಪೇಜ್‌ಗಳಲ್ಲಿ ಲಿಂಕ್‌ ಓಪನ್‌ ಮಾಡುತ್ತಿದ್ದಾರೆ. ಸೋಷಿಯಲ್‌ ಇಂಜಿನಿಯರಿಂಗ್‌ ಕುತಂತ್ರಗಳನ್ನು ಬಳಸಿ ಈ ರೀತಿ ನೆಟ್ಟಿಗರನ್ನು ವಂಚಿಸುತ್ತಿರುವುದಾಗಿ ತಿಳಿಸಲಾಗಿದೆ.  JBL Award Wining Tour Pro 3 Earbuds with ANC 2.0, Hi-Res LDAC Audio,Dual Drivers with Spatial 360 Sound, 6 Mics - Perfect Calls with Crystal AI,Smart Charging Case, BT 5.3 Auracast, Low Latency, Latte

ರಕ್ಷಣೆ ಹೇಗೆ -