ಭದ್ರತಾ ಸೇವೆಗೆ ಹೊಸ ವ್ಯಾಖ್ಯಾನ ಬರೆವಂತೆ ಗರುಡ್ ಡಿಫೆನ್ಸ್ ಟೆಕ್ ಪರಿಚಿತಗೊಳ್ಳುತ್ತಿದೆ. ಇಂದಿನ ದುಬಾರಿ ಆಮದು ತಂತ್ರಜ್ಞಾನಕ್ಕೆ ಸೆಡ್ಡುಹೊಡೆವಂತೆ, ಸ್ಥಳೀಯವಾಗಿ ಅಭಿವೃದ್ದಿಪಡಿಸಲಾದ ಈ ಉದ್ಯಮವು ಭದ್ರತೆ ಹಾಗೂ ರಕ್ಷಣೆ ಒದಗಿಸುವಲ್ಲಿ ಕಣ್ಗಾವಲಿನ ಪರಿಣತಿ ಹೊಂದಿದೆ. ಇದರ ಪ್ರತೀ ಸೇವೆ ಹಾಗೂ ಪರಿಕರಗಳು ವಿಶಿಷ್ಟತೆಗಳಿಂದ ಕೂಡಿದ್ದು, ರಕ್ಷಣಾ ತಂತ್ರಜ್ಞಾನಕ್ಕೆ ಅನುಕೂಲವಾಗುವಂತ ವ್ಯವಸ್ಥೆಗೆ ಒಳಪಟ್ಟಿದೆ. ಭಾರತೀಯ ಭದ್ರತಾ ಅಗತ್ಯತೆಗಳಿಗೆ ಅನುಗುಣವಾಗಿ ತನ್ನ ಕಾರ್ಯಕ್ಷಮತೆ ಹಾಗೂ ಗುಣಮಟ್ಟವನ್ನು ಹೊಂದಿದೆ ಎನ್ನಲಾಗಿದೆ. Amazon Basics Tough Rugged Shockproof with Lock Cover Case Compatib