Skip to main content
ವಿಡಿಯೋ
1/3
general

ಆರೋಗ್ಯ, ಶುಚಿ-ರುಚಿ ಮತ್ತು ಪರಂಪರೆಯ ಅಪೂರ್ವ ಮಿಶ್ರಣ: ʻಗುಡ್ ಗುರ್ʼ ಸಿಹಿ!

By Shravanthi R
ಆರೋಗ್ಯ, ಶುಚಿ-ರುಚಿ ಮತ್ತು ಪರಂಪರೆಯ ಅಪೂರ್ವ ಮಿಶ್ರಣ: ʻಗುಡ್ ಗುರ್ʼ ಸಿಹಿ!

ರಾಸಾಯನಿಕ-ಮುಕ್ತ, 100% ಸಾವಯುವ ಮತ್ತು ಸಾಂಪ್ರದಾಯಿಕ ವಿಧಾನದಲ್ಲಿ ತಯಾರಿಸಿದ ಗುಡ್‌ ಗುರ್‌ ಜೋನಿ ಬೆಲ್ಲ (ದ್ರವ ಬೆಲ್ಲ)ವೂ ಕೇವಲ ಸಿಹಿಯಲ್ಲ, ಆರೋಗ್ಯಕರ ಜೀವನಶೈಲಿಗೊಂದು ಅದ್ಭುತ ಕೊಡುಗೆ ಎನಿಸಿದೆ.

ಸಿಹಿಯು ಬಾಯಿಗಷ್ಟೇ ಅಲ್ಲ, ಮನಸ್ಸಿಗೆ ಹಿತ ನೀಡುವಂತಿರಬೇಕು. ಸಿಹಿ ಅಂಶಗಳಿರುವ ಹಣ್ಣು, ತರಕಾರಿಗಳು ದೇಹಕ್ಕೆ ಒಳ್ಳೆಯದು. ಸಕ್ಕರೆ ಬದಲಾಗಿ ಬೆಲ್ಲವನ್ನು ಆರೋಗ್ಯ ಹಿತಕ್ಕಾಗಿ ಬಳಸಲಾಗುತ್ತದೆ. ಇತ್ತೀಚಿನ ಆಹಾರ ಪದ್ಧತಿಯಲ್ಲಿ, ಆರೋಗ್ಯಕರ ಆಯ್ಕೆಗಳನ್ನು ಮಾಡುವುದು ಬಹುಮುಖ್ಯವಾಗಿದೆ. ಇದಕ್ಕೆ ಒಗ್ಗುವಂತ ಸಿಹಿಕಾರಕ ʻಗುಡ್‌ ಗುರ್‌ʼ ಜೋನಿ ಬೆಲ್ಲ.

ರಾಸಾಯನಿಕ-ಮುಕ್ತ ತಿನಿಸುಗಳು ಜೀವನದ ಆರೋಗ್ಯದ ಮೇಲೆ ಪರಿಣಮಿಸುತ್ತದೆ. ಆರೋಗ್ಯವನ್ನು ಕಾಪಾಡುವಲ್ಲಿ ಸರಿಯಾದ ಆಹಾರ ಸೇವನೆಯು ಅವಶ್ಯಕವಾಗಿವೆ. ನೀವು ಸಿಹಿಯನ್ನು ಇಷ್ಟಪಟ್ಟೂ, ಆರೋಗ್ಯದ ಕಾಳಜಿಯನ್ನೂ ವಹಿಸುವವರಾಗಿದ್ದರೆ, ಗುಡ್‌ ಗುರ್‌ ನೈಸರ್ಗಿಕ ಜೋನಿ ಬೆಲ್ಲ ನಿಮ್ಮ ಆಯ್ಕೆಯಾಗಿರಲಿ.

ಪ್ರಕೃತಿಯ ಶುದ್ದತೆ, ಪ್ರಾಚೀನ ಭರವಸೆ-

ಇದರ ಪ್ರಮುಖ ಆಕರ್ಷಣೆಯು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಪಶ್ಚಿಮ ಘಟ್ಟಗಳ ಕೊಂಕಣದ ಹೃದಯಭಾಗದಲ್ಲಿ ಬೇರೂರಿರುವ, ಫಲವತ್ತಾದ ನೆಲೆಯಲ್ಲಿ ಬೆಳೆದಿರುವ ಉತ್ಕೃಷ್ಟ ಗುಣಮಟ್ಟದ ಕಬ್ಬುವಿನಿಂದ ತಯಾರಿಸಲಾಗಿದೆ. ಇದು ಕೇವಲ ಉತ್ಪನ್ನವಲ್ಲದೆ, ಪಶ್ಚಿಮ ಘಟ್ಟಗಳ ಶುದ್ಧ ಸತ್ವಉಳ್ಳ ಶ್ರೀಮಂತ ಕೃಷಿ ಸಂಸ್ಕೃತಿಯ ಸಂಕೇತವಾಗಿದೆ. ಇದರ ಪ್ರತೀ ಹನಿಯು ಪರಂಪರೆ ಹಾಗೂ ಪ್ರಾಚೀನ ಭಾರತೀಯ ಕರಕುಶಲತೆಯನ್ನು ನೆನಪಿಸುವುದು. ಇದನ್ನೂ ಓದಿ: ಉದ್ಯಮದ ಭವಿಷ್ಯ ರೂಪಿಸಲಿರುವ ಹೊಸ ಉದ್ಯಮ ಟ್ರೆಂಡ್‌ಗಳು!

ಆರೋಗ್ಯಕರ ಸ್ಟೀವಿಯಾ - ನ್ಯಾಚುರಲ್‌ ಸ್ವೀಟ್ನರ್‌ -  

ಇದು ಯಾವುದೇ ಕೃತಕ ಬಣ್ಣ, ಸುವಾಸನೆ ಹಾಗೂ ಸಂರಕ್ಷಗಳನ್ನು (Preservatives) ಸೇರಿಸದೆ ಸಂಪೂರ್ಣವಾಗಿ ಸಾಂಪ್ರದಾಯಿಕ ವಿಧಾನಗಳಿಂದ ತಯಾರಿಸಲಾಗಿದ್ದು, ನೈಸರ್ಗಿಕ ಸತ್ವವನ್ನು ಪ್ರತಿಬಿಂಬಿಸುತ್ತದೆ. ಆರೋಗ್ಯದ ಸಾರವಾಗಿರುವ ಇದು ಕೇವಲ ಸಿಹಿ ಮಾತ್ರವಲ್ಲದೆ, ಔಷಧೀಯ ಗುಣಗಳನ್ನು ಉಳ್ಳದ್ದಾಗಿದೆ. ಬಿಳಿಸಕ್ಕರೆಗಿಂತ ಉತ್ತಮವಾದ ಬೆಲ್ಲವು ವಿಟಮಿನ್ ಗಳು, ಅಗತ್ಯ ಖನಿಜಾಂಶಗಳು, ಆಂಟಿಆಕ್ಸಿಡೆಂಟ್ಸ್‌ ಹಾಗೂ ಪೋಷಕಾಂಶಗಳನ್ನು ಒಳಗೊಂಡಿದೆ.

ಆಯುರ್ವೇದದ ದೃಷ್ಟಿಕೋನದಿಂದ ʻರಸಾಯನʼ ಎಂದರೆ, ದೇಹವನ್ನು ಪುನಶ್ಚೇನತಗೊಳಿಸುವ ಮತ್ತು ʻಬಲ್ಯʼ ಎಂದರೆ ಶಕ್ತಿಯನ್ನು ನೀಡುವ ಗುಣಗಳನ್ನು ಹೊಂದಿದ್ದು, ದೇಹದ ಆರೋಗ್ಯವನ್ನು ಸುಧಾರಿಸುವಲ್ಲಿ ಕೊಡುಗೆಯಾಗಿದೆ ಎಂದು ಪ್ರಖ್ಯಾತ ಆಯುರ್ವೇದ ವೈದ್ಯರ ಪ್ರಕಾರ ತಿಳಿಸಲಾಗಿದೆ. ಇದು ಎಲ್ಲಾ ವಯೋಮಾನದವರಿಗೂ ಸೂಕ್ತವಾಗಿದ್ದು, ವೈದ್ಯರು ಶಿಫಾರಸ್ಸು ಮಾಡಿದ್ದಾರೆಂದು ತಿಳಿಸಲಾಗಿದೆ. elago Clear Case Compatible with AirPods Pro 3 Case Clear Cover - Lanyard Included, Strap Included, Reduced Yellowing, Shockproof, Full Protection, Soft TPU (Transparent)

ಜಾನಪದ ಗಾಯಕರ ಮೆಚ್ಚುಗೆ - 

ಈ ಕುರಿತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಗಾಯಕಿ ಸುಕ್ರಿ ಬೊಮ್ಮಗೌಡ ಹಾಗೂ ತುಳಸಿಗೌಡ ಅವರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇದು ಗಾಯಕರ ಧ್ವನಿಯ (vocal cards) ಆರೋಗ್ಯಕ್ಕೂ ಉತ್ತಮವೆಂದು ಬಣ್ಣಿಸಿದ್ದಾರೆ. ಇದರೊಟ್ಟಿಗೆ ಇನ್ನೂ ಅನೇಕರು ತಮ್ಮ ಪ್ರಶಂಸಾಪತ್ರಗಳ ಮೂಲಕ ವಿಶ್ಲೇಷಿಸಿದ್ದಾರೆ. ಇದನ್ನೂ ಓದಿ: ಬಿಜಿನೆಸ್‌ ಇಂಟಲಿಜೆನ್ಸ್‌ - ವ್ಯವಹಾರ ಬೆಳವಣಿಗೆಯ ಗುಟ್ಟು: ಎಐ ಆಧಾರಿತ BI ಟೂಲ್ಸ್‌!?

ಸ್ವಾದಿಷ್ಟಕರ ಅಡುಗೆಗಾಗಿ -

ಬಹುಮುಖ್ಯ ಕೊಡುಗೆಯಾಗಿ ವಿವಿಧ ಆಹಾರ ಸೇವನೆಗೆ ಇದು ಜೊತೆಗೂಡಲಿದೆ. ದಿನನಿತ್ಯದ ಪಾನೀಯಗಳಾದ ಕಾಫಿ, ಚಹಾ, ಸ್ಮೂದಿ ಹಾಗೂ ಹಾಲಿನಲ್ಲಿ ಸಕ್ಕರೆಯ ಬದಲಾಗಿ ಇದನ್ನು ಸೇರಿಸಬಹುದು. 

ಬೇಕಿಂಗ್ ಮತ್ತು ಅಡುಗೆ: ಕೇಕ್ ಗಳು, ಮಫಿನ್‌ಗಳು, ಜಾಮ್‌, ಸಾಸ್ ಹಾಗೂ ಪಾಯಸದಂತಹ ಸಿಹಿಖಾದ್ಯಗಳನ್ನು ತಯಾರಿಸಲು ಇದನ್ನು ಬಳಸಬಹುದು. ಹೊಸರುಚಿಕರ ಪಾಕವೈವಿಧ್ಯತೆಗೂ ಇದನ್ನು ಬಳಸುವ ಮೂಲಕ ಸ್ವಾದಿಷ್ಟಕರ ಆಹಾರವನ್ನು ಸವಿಯಬಹುದಾಗಿದೆ. 

ಇದರಲ್ಲಿ ದ್ರವ ಬೆಲ್ಲದಲ್ಲಿ ನೆನೆಸಿದ ತೆಂಗಿನಕಾಯಿ, ಬಾಳೆಹಣ್ಣಿನ ಕಾಂಡ, ಗುಡ್ ಗುರ್ ಕಜ್ಜುಜ್, ಗುಡ್ ಗುರ್ ದ್ರವ ಬೆಲ್ಲ - ಜೋನಿ ಬೆಲ್ಲದ ಆಯ್ಕೆಗಳನ್ನು ಹೊಂದಿದೆ. ಆರೋಗ್ಯಕರ ಜೀವನಕ್ಕೆ ಪೌಷ್ಟಿಕಾಂಶ ಭರಿತ ಗುಡ್‌ ಗುರ್‌ ದ್ರವ ಬೆಲ್ಲವನ್ನು ಇಂದೇ ಆಯ್ಕೆ ಮಾಡಿಕೊಳ್ಳಿ ಇದರ ಖರೀದಿ ಮತ್ತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೆಬ್‌ಸೈಟ್‌ಗೆ ಭೇಟಿ ನೀಡಿ. - https://gudgur.com/?v=674f83e119a5 ಇದನ್ನೂ ಓದಿ: “ಯೂನಿಕಾರ್ನ್‌” ಬಿಜಿನೆಸ್‌ ಸ್ಟಾರ್ಟ್‌ಅಪ್‌ ನಿಮ್ಮದಾಗಲು ಏನು ಮಾಡಬೇಕು!?