ಶುಕ್ರವಾರದಂದು(ಡಿ.19), ತಂತ್ರಜ್ಞಾನ ದೈತ್ಯ ಕಂಪನಿಯಾದ ಗೂಗಲ್‌ನ ಸೇವೆಗಳು ಹಾಗೂ ಯೂಟ್ಯೂಬ್‌ನ ಪೇಜ್ ಲೋಡಿಂಗ್ ಸಮಸ್ಯೆಗಳು ಎದುರಿಸಿದೆ. ಬಳಕೆದಾರರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ಹ್ಯಾಶ್‌ಟ್ಯಾಗ್ ವ್ಯಾಪಕವಾಗಿ ಬಳಸಲಾಗುತ್ತಿದೆ ಎಂದು ವರದಿಯು ತಿಳಿಸಿದೆ.
ಯೂಟ್ಯೂಬ್ ಟಿವಿ, ಗೂಗಲ್ ಸರ್ಚ್ ಹಾಗೂ ಗೂಗಲ್ ವರ್ಕ್‌ಸ್ಪೇಸ್ ಸೇರಿದಂತೆ ತಾಂತ್ರಿಕ ಸಮಸ್ಯೆಗಳು ಕಂಡುಬಂದವು. ಸೈಟ್ ಪ್ರವೇಶಿಸುವಾಗ, "Error 502" (Bad Gateway) ಎಂದು ಪ್ರದರ್ಶನಗೊಳ್ಳುತ್ತಿದೆ ಎನ್ನಲಾಗಿದೆ. Babur: The Chessboard King Hardcover – 19 February 2024
ಈ ರೀತಿಯ ವೆಬ್‌ಸೈಟ್ ಬಫರಿಂಗ್ ಹಾಗೂ ವಿಡಿಯೋ ಸ್ಟ್ರೀಮಿಂಗ್ ಡೌನ್‌ಡಿಟೆಕ್ಟರ್ ಸಮಸ್ಯೆಗಳ ಕುರಿತಾಗಿ, ಸದ್ಯದ ಪರಿಸ್ಥಿತಿಯಲ್ಲಿ ಸೇವೆಗಳ ಪುನರಾರಂಭವಾಗಲಿದೆ ಎನ್ನಲಾಗಿದೆ. ಈ ಬಗ್ಗೆ ಗೂಗಲ್ ಅಧಿಕೃತವಾಗಿನ್ನೂ ಪ್ರತಿಕ್ರಿಯಿಸಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಇತಿಹಾಸ ಬರೆದ ಎಲಾನ್ ಮಸ್ಕ್ - 600 ಬಿಲಿಯನ್ ದಾಟಿದ ಆಸ್ತಿಮೌಲ್ಯ ಹೊಂದಿದ ವಿಶ್ವದ ಮೊದಲ ವ್ಯಕ್ತಿ!?