ಭಾರತ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ಕಿಂಗ್ ಕೊಹ್ಲಿ ತಮ್ಮ ಮಡದಿ ಅನುಷ್ಕಾ ಅವರೊಡಗೂಡಿ ಈ ಹೊಸ ವರ್ಷವನ್ನು ವಿಭಿನ್ನವಾಗಿ ಆಚರಿಸಿಕೊಂಡಿದ್ದಾರೆ. ಈ ಸೆಲೆಬ್ರೆಟಿ ದಂಪತಿಗಳು ಫೋಟೋವೊಂದನ್ನು ಹಂಚಿಕೊಂಡಿದ್ದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
2025ಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಸ್ವಾಗತಿಸಿರುವ ಅವರು, ತಮ್ಮ ಪತ್ನಿ ಅನುಷ್ಕಾ ಅವರೊಂದಿಗೆ ನಗೆಬೀರಿರುವುದಷ್ಟೇ ಅಲ್ಲದೇ, ಮುಖದ ಮೇಲೆ ಕಲಾಕೃತಿಯೊಂದನ್ನು ಅರಳಿಸಿಕೊಂಡಿದ್ದಾರೆ. ಬಟರ್‌ಫ್ಲೈ ಚಿತ್ರವನ್ನು ತಮ್ಮ ಮುಖದ ಮೇಲೆ ಚಿತ್ರಿಸಿಕೊಂಡಿದ್ದಾರೆ. Pee Safe Toilet Seat Sanitizer Spray 75 ml (Mint, Lavender, Citrus, Pack of 3) | Reduces The Risk Of UTI & Other Infections | Protects From 99.9% Germs In 10 Seconds & Travel Friendly | Anti Odour
ಕೊಹ್ಲಿ ತಮ್ಮ ಬಾಳಿನ ಬೆಳಕಾದ ಅನುಷ್ಕಾರೊಂದಿಗೆ ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ ಎಂದು ಕ್ಯಾಚಿಂಗ್ ಕ್ಯಾಪ್ಶನ್ ಹಾಕಿದ್ದಾರೆ. ಈ ಇಬ್ಬರ ನಗುಮೊಗದ ಫೋಟೋ ಸಂಭ್ರಮ ಸಾಮಾಜಿಕ ಮಾಧ್ಯಮದೆಲ್ಲೆಡೆ ಹರಿದಾಡಿದೆ.
ಹೊಸವರ್ಷಕ್ಕೆ ಶುಭಾಶಯದ ಮಳೆಗರೆದ ಸಿನಿತಾರೆಯರು -
2026 ರ ಹೊಸ್ತಿಲಲ್ಲಿ ಸಿನಿತಾರೆಯರ ದಂಡು, ಅಭೂತವಾಗಿ ಸಂಭ್ರಮಿಸಿದ್ದಾರೆ. ತಮ್ಮ ಆಪ್ತರೊಟ್ಟಿಗೆ, ಬಾಳಸಂಗಾತಿಗಳೊಂದಿಗೆ, ಹೊಸ ಪೋಸ್ಟರ್ ಹಾಗೂ ಕೇಕ್ ಕತ್ತರಿಸುವ ಮೂಲಕ ಶುಭಕೋರಿ ಆಚರಿಸಿಕೊಂಡಿದ್ದಾರೆ. ಇದನ್ನೂ ಓದಿ: ಹೊಸ ವರ್ಷ 2026 ಸ್ವಾಗತಕ್ಕೆ ಮಂತ್ರಾಲಯ ತುಂಬಿ ತುಳುಕುತ್ತಿದೆ: ರಾಯರ ಕೃಪೆಗೆ ಭಕ್ತಸಾಗರ..!