Skip to main content
ವಿಡಿಯೋ
technology

AI ನಾವಿನ್ಯತೆಗೆ ಬಲಾಬಲ - ಚೀನಾದ ಡೀಪ್‌ಸೀಕ್‌ ಹೊಸ ʻಟ್ರೈನಿಂಗ್‌ ಮೆಥೆಡ್‌ʼ!?

By Shravanthi R
AI ನಾವಿನ್ಯತೆಗೆ ಬಲಾಬಲ - ಚೀನಾದ ಡೀಪ್‌ಸೀಕ್‌ ಹೊಸ ʻಟ್ರೈನಿಂಗ್‌ ಮೆಥೆಡ್‌ʼ!?

ತಂತ್ರಜ್ಞಾನ ವಲಯದಲ್ಲಿ, ಚೀನಾ ದೇಶದ ಡೀಪ್‌ಸೀಕ್‌ ಕಂಪನಿಯು ಅಮೆರಿಕಾದ OpenAI ಹಾಗೂ Google, Nvidia ಸಂಸ್ಥೆಗಳಿಗೆ ಹೋಲಿಸಿದಂತೆ, ಅತ್ಯಲ್ಪ ಖರ್ಚಿನಲ್ಲಿ ತರಬೇತಿ ವಿಧಾನವನ್ನು ಅಳವಡಿಸಿಕೊಂಡಿದೆ ಎನ್ನಲಾಗಿದೆ.

ಚೀನಾದ ಎಐ ಸಂಸ್ಥೆಯಾದ ʻಡೀಪ್‌ಸೀಕ್‌ʼ ಎನ್ನ ಹೊಸ ಟ್ರೈನಿಂಗ್‌ ಮೆಥೆಡ್‌( ತರಬೇತಿ ವಿಧಾನ) ದ ಮೂಲಕ ಜಾಗತಿಕ ಎಐ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುತ್ತಿದೆ. ಅಮೆರಿಕಾದ ದೈತ್ಯ ಎಐ ಸಂಸ್ಥೆಗಳಿಗೆ ಸೆಡ್ಡುಹೊಡೆಯುವಂತಹ ಅತ್ಯಾಧುನಿಕ ಎಐ ಮಾಡೆಲ್‌ಗಳನ್ನು ಕಡಿಮೆ ವೆಚ್ಚದಲ್ಲಿ ನಿರ್ಮಿಸಬಹುದೆಂದು ಸಾಬೀತುಪಡಿಸಲಿದೆ ಎಂದು ವರದಿಯೊಂದು ವಿಶ್ಲೇಷಿಸಿದೆ. 

ಹೊಸ ತರಬೇತಿ ವಿಧಾನವು ದಕ್ಷತೆಯನ್ನು ತೋರಿದ್ದ, ತಾಂತ್ರಿಕ ನಾವಿನ್ಯತೆಗೆ ಬಲ ತುಂಬಲಿದೆ ಎನ್ನಲಾಗಿದೆ. ಇದರಲ್ಲಿ 'Multi-head Latent Attention (MLA)' ಮತ್ತು 'Mixture-of-Experts (MoE)' ಎಂಬ ತಂತ್ರಜ್ಞಾನಗಳನ್ನು ಬಳಸುವ ಮೂಲಕ ಪೇಪರ್‌ ಸಿಗ್ನಲಿಂಗ್‌ ತರಬೇತಿ ಮಾದರಿಯನ್ನು ಅನುಸರಿಸಿದೆ ಎನ್ನಲಾಗಿದೆ. ಇದರಿಂದ ಕಂಪ್ಯೂಟಿಂಗ್‌ ಪವರನ್ನು ಉಳಿಸಲು ಸಹಾಯಕಾರಿ ಎಂದು ತಿಳಿಸಲಾಗಿದೆ.  Sirona Disposable Period Panty for Girls & Women | S-M | Pack of 10 | 360° Coverage for Stress Free Periods | Leakage Protection for Heavy Flow | Rash Free | Super Absorbent with Comfortable Fit

ಅಮೆರಿಕಾದ ತಂತ್ರಜ್ಞಾನಕ್ಕೆ ಸವಾಲೆಸೆದಿರುವ ಇದುವೆ, ಮುಂದಿನ ದಿನಗಳಲ್ಲಿ ಟೆಕ್‌ ಮಾರುಕಟ್ಟೆಯಲ್ಲಿ ಕಂಪಿಸುವುದೆಂದು ಹೇಳಲಾಗಿದೆ. ಏಕೆಂದರೆ, ಎಐ ಮಾಡೆಲ್‌ಗಳಿಗೆ ಅಷ್ಟೊಂದು ದುಬಾರಿ ಹಾರ್ಡ್‌ವೇರ್‌ ಅಗತ್ಯವಿಲ್ಲವೇ ಎನ್ನುವ ಪ್ರಶ್ನೆ ಎದ್ದಿದೆ ಎಂದು ವಿಶ್ಲೇಷಿಸಿದೆ. ಇದನ್ನೂ ಓದಿ: ಹೊಸ ವರ್ಷ 2026: ಬದಲಾದ ಪ್ರಮುಖ ಹಣಕಾಸು ನಿಯಮಗಳು - ಯಾವೆಲ್ಲಾ ಅಂಶಗಳು ಗೊತ್ತಾ!?