Skip to main content
ವಿಡಿಯೋ
general

ಬೆಂಗಳೂರು: ಐಪಿಎಸ್‌ ಅಧಿಕಾರಿ ಹೆಸರಿನಲ್ಲಿ ಸೈಬರ್‌ ವಂಚನೆಗೆ ಯತ್ನ - ತಪ್ಪಿತೇ ಅನಾಹುತ!?

By Shravanthi R
ಬೆಂಗಳೂರು: ಐಪಿಎಸ್‌ ಅಧಿಕಾರಿ ಹೆಸರಿನಲ್ಲಿ ಸೈಬರ್‌ ವಂಚನೆಗೆ ಯತ್ನ - ತಪ್ಪಿತೇ ಅನಾಹುತ!?

ಸೈಬರ್‌ ಅಪರಾಧಿಗಳು ಹಿರಿಯ ಐಪಿಎಸ್‌ ಅಧಿಕಾರಿಯೊಬ್ಬರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸೋಷಿಯಲ್‌ ಮೀಡಿಯಾ ಅಕೌಂಟ್‌ ಬಳಸಿ ಹಣವಂಚನೆಗೆ ಪ್ರಯತ್ನ ನಡೆದಿರುವುದಾಗಿ ಆರೋಪಿಸಲಾಗಿದೆ.

ಸೈಬರ್‌ ಅಪರಾಧಿಗಳು ಹಿರಿಯ ಐಪಿಎಸ್‌ ಅಧಿಕಾರಿಯೊಬ್ಬರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸೋಷಿಯಲ್‌ ಮೀಡಿಯಾ ಅಕೌಂಟ್‌ ಬಳಸಿ ಹಣವಂಚನೆಗೆ ಪ್ರಯತ್ನ ನಡೆದಿರುವುದಾಗಿ ಆರೋಪಿಸಲಾಗಿದೆ. 

ಪೋಲಿಸರ ಮಾಹಿತಿ ಪ್ರಕಾರ, ಅಕ್ಷಯ್‌ ಎಂ ಹಕೆ, ಡೆಪ್ಯೂಟಿ ಕಮಿಷನರ್‌ ಆಫ್‌ ಪೋಲಿಸ್‌, ಬೆಂಗಳೂರು ಕೇಂದ್ರ ವಿಭಾಗ ಎನ್ನುವ ನಕಲಿ ಖಾತೆ ತೆರೆದು, ಅವರ ಸ್ನೇಹಿತರಿಗೆ ತ್ವರಿತವಾಗಿ ಹಣ ವರ್ಗಾಯಿಸುವುದಕ್ಕಾಗಿ ಒತ್ತಾಯಿಸಿರುವುದಾಗಿ ತಿಳಿದುಬಂದಿದೆ. 

ಇದಾದ ಬಳಿಕ, ಅಧಿಕಾರಿಗಳ ಆನ್‌ಲೈನ್‌ ಬ್ಯಾಂಕಿಂಗ್‌ ನೊಂದಾಯಿತ ಖಾತೆಗೆ ಸಮಸ್ಯೆ ಇದೆ ಎಂಬ ಸಂದೇಶಗಳು ಗಮನಕ್ಕೆ ಬಂದಿರುವುದರಿಂದ ವಂಚನೆಯ ಮುನ್ಸೂಚನೆ ವರದಿಯಾಗಿದೆ. ಖಾತೆ ನಕಲಿ ದೃಢಪಡಿಸಿದ ನಂತರ, ಎಚ್ಚೆತ್ತು, ಅಧಿಕಾರಿಗಳ ಸಂಪರ್ಕದಲ್ಲಿರುವವರಿಗೆ ಸಂದೇಶಗಳಿಗೆ ಪ್ರತಿಕ್ರಿಯಿಸದಂತೆ ಮತ್ತು ಜಾಗರೂಕರಾಗಿರಲು ತಿಳಿಸಲಾಗಿದೆ. Fashion Frill Women's Jewellery Butterfly Ring - Stainless Steel Silver AD Studded Adjustable Ring for Girls - Romantic Gift for Wife Girlfriend Promise

ಇದರಿಂದಾಗಿ ಮತ್ತೊಮ್ಮೆ ಸರ್ಕಾರಿ ಅಧಿಕಾರಿಗಳ ಹೆಸರನ್ನು ದುರುಪಯೋಗಪಡಿಸಿಕೊಂಡು ಸಂದೇಶ ಕಳುಹಿಸಿರುವ ಹಿನ್ನಲೆಯಾಗಿ ಪೋಲಿಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: AI DeepFake Girlfriend - ಮಾಯಾಜಾಲಕ್ಕೆ ಸಿಲುಕಿ 1.5 ಲಕ್ಷ ವಂಚನೆಗೊಳಗಾದ ಬೆಂಗಳೂರು ಮೂಲದ ಟೆಕ್ಕಿ!