ಭಾರತೀಯ ಚುನಾವಣೆಗಳ ವಿಚಾರವಾಗಿ, ದೇಶದ ಸರ್ವೋಚ್ಛ ನ್ಯಾಯಾಲಯ ಹಾಗೂ ಚುನಾವಣಾ ಆಯೋಗದ ಇತಿಮಿತಿಗಳ ಕುರಿತಾಗಿ ಚರ್ಚೆ ಚುರುಕಾಗಿದೆ. ಈ ಎರಡರ ಮಧ್ಯೆ ಇರುವ ಸಮನ್ವಯ ಹಕ್ಕು ಹಾಗೂ ಅಧಿಕಾರ ವ್ಯಾಪ್ತಿಯು ಚರ್ಚೆಗೆ ಗ್ರಾಸವಾಗಿದೆ ಎನ್ನಲಾಗಿದೆ. ಈ ವಿಷಯಗಳ ಸಂಕೀರ್ಣತೆ ಕುರಿತ ಸಣ್ಣ ಮಾಹಿತಿ ಇಲ್ಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಭಾರತೀಯ ಚುನಾವಣಾ ಆಯೋಗ ಹಾಗೂ ಸುಪ್ರೀಂಕೋರ್ಟ್ಗಿರುವ ಅಧಿಕಾರಗಳನ್ನು ತಿಳಿಯುವಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಿದ್ದು, ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ, ಈ ಎರಡೂ ಪ್ರಬಲ ಸ್ತಂಭಗಳು ಮುನ್ನಲೆಯಲ್ಲಿದೆ ಎನ್ನಲಾಗಿದೆ. Amazon Basics Hard Shell EVA Headph