Skip to main content
ವಿಡಿಯೋ
general

ಜಿಬಿಎ ಚುನಾವಣಾ ಪೈಪೋಟಿ - ಆಕಾಂಕ್ಷಿಗಳ ಪಟ್ಟಿ ಏರಿಕೆ - 1,800 ಮಂದಿ ಅರ್ಜಿ ಸ್ವೀಕಾರ!?

By Shravanthi R
ಜಿಬಿಎ ಚುನಾವಣಾ ಪೈಪೋಟಿ - ಆಕಾಂಕ್ಷಿಗಳ ಪಟ್ಟಿ ಏರಿಕೆ - 1,800 ಮಂದಿ ಅರ್ಜಿ ಸ್ವೀಕಾರ!?

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ಭರ್ಜರಿ ಸಿದ್ದತೆ ಕೈಗೊಳ್ಳಲಾಗುತ್ತಿದೆ. ಈ ನಡುವಲ್ಲಿ ಚುನಾವಣಾ ಬೆಳವಣಿಗೆಗಳು ಗಮನ ಸೆಳೆದಿದೆ. ಎಲ್ಲಾ ಪಕ್ಷಗಳು ಚುನಾವಣೆಗೆ ತಯಾರಿ ನಡೆಸಿಕೊಂಡಿದೆ. ಈ ಮಧ್ಯೆ 369 ವಾರ್ಡ್‌ಗಳಿಗೆ ನಡೆಯುತ್ತಿರುವ ಚುನಾವಣೆಗೆ ಬರೋಬ್ಬರಿ 1,800 ಮಂದಿ ಅರ್ಜಿ ಸ್ವೀಕಾರ ಮಾಡಿದ್ದಾರೆಂದು ವರದಿ ತಿಳಿದುಬಂದಿದೆ.

ಇನ್ನೂ ಎಷ್ಟು ಮಂದಿ ಅರ್ಜಿ ಸಲ್ಲಿಕೆ ಮಾಡಲಿದ್ದಾರೆ ಎಂದು ಕುತೂಹಲ ಕೆರಳಿಸಿದೆ. ಇನ್ನು ಅರ್ಜಿ ಸಲ್ಲಿಕೆಗೆ ಇದೇ ತಿಂಗಳ 30ರ ವರೆಗೆ ಅವಕಾಶ ಕಲ್ಪಿಸಲಾಗಿದೆ ಎನ್ನಲಾಗಿದ್ದು, ಅರ್ಜಿ ಸಲ್ಲಿಕೆ ಬಳಿಕ ಅಭ್ಯರ್ಥಿಗಳ ಆಯ್ಕೆ ಪ್ರಮುಖವಾಗಿರಲಿದೆ ಎಂದು ತಿಳಿಸಿದೆ. ಕಾಂಗ್ರೆಸ್‌ನಲ್ಲೇ ಆಕಾಂಕ್ಷಿಗಳ ಪಟ್ಟಿ ಏರಿಕೆ ಕಂಡಿದೆ ಎನ್ನಲಾಗಿದೆ. Amazon Basics Pro Series Wireless Noise Cancelling ANC Over Ear Headphone | Bluetooth Headset | USB Charging | 10 m Paring Distance | 74 Hours Battery Life | 40 mm Drivers | IPX4 Rated (Silver)

ಸುಪ್ರೀಂಕೋರ್ಟ್‌ ಆದೇಶದಂತೆ, ಜೂನ್‌ 30ರ ಗಡುವಿನೊಳಗೆ ರಾಜ್ಯ ಸರ್ಕಾರ ಚುನಾವಣೆ ನಡೆಸಲು ಸಿದ್ದತೆ ನಡೆಸಿದೆ. ಈ ಮಧ್ಯೆ, ಚುನಾವಣಾ ಪ್ರಕ್ರಿಯೆ ಹಾಗೂ ಪ್ರತಿಪಕ್ಷಗಳ ಪ್ರತಿಕ್ರಿಯೆ ಹೇಗಿರಲಿದೆ ಎಂದು ಕಾದು ನೋಡಲಾಗುತ್ತಿದೆ. ಇದನ್ನೂ ಓದಿ: ಗೋವಾದಲ್ಲಿ India Energy Week 2026 - ಪ್ರಧಾನಿ ಮೋದಿಯವರಿಂದ ವರ್ಚುಯಲ್‌ ಉದ್ಘಾಟನೆ