Skip to main content
ವಿಡಿಯೋ
technology

Introducing Prism - OpenAI ನಿಂದ ವಿಜ್ಞಾನಕ್ಕಾಗಿ ಹೊಸತನದ ತಂತ್ರಜ್ಞಾನ

By Shravanthi R
Introducing Prism - OpenAI ನಿಂದ ವಿಜ್ಞಾನಕ್ಕಾಗಿ ಹೊಸತನದ ತಂತ್ರಜ್ಞಾನ

ಟೆಕ್‌ ಲೋಕದಲ್ಲಿ ಹೊಸ ಹೊಸ ತಂತ್ರಜ್ಞಾನ ಸಾಧನಗಳು ಪರಿಚಯಗೊಳ್ಳುತ್ತಿದೆ. ಇದೀಗ OpenAI ನಿಂದ ಕೃತಕಬುದ್ದಿಮತ್ತೆ (AI) ಬಳಸಿದ ಹೊಸ ಸಂಶೋಧನಾ ಮಾಡೆಲ್‌ನ್ನು ಪರಿಚಯಿಸಿದೆ. ಅದುವೆ, OpenAI Prism

ಟೆಕ್‌ ಲೋಕದಲ್ಲಿ ಹೊಸ ಹೊಸ ತಂತ್ರಜ್ಞಾನ ಸಾಧನಗಳು ಪರಿಚಯಗೊಳ್ಳುತ್ತಿದೆ. ಇದೀಗ OpenAI ನಿಂದ ಕೃತಕಬುದ್ದಿಮತ್ತೆ (AI) ಬಳಸಿದ ಹೊಸ ಸಂಶೋಧನಾ ಮಾಡೆಲ್‌ನ್ನು ಪರಿಚಯಿಸಿದೆ. ಅದುವೆ, OpenAI Prism  

ಇದೊಂದು ಎಐ ವರ್ಡ್‌ ಪ್ರೊಸೆಸರ್‌ ಟೂಲ್‌ ಆಗಿದ್ದು, ವೈಜ್ಞಾನಿಕ ಬರವಣಿಗೆ ಹಾಗೂ ಸಹಯೋಗಕ್ಕೆ (science writing and collaboration with AI) ಉತ್ತಮ ಸಾಧನ ಎನಿಸಿದೆ. Amazon Basics Pro Series Wireless in Ear Earbuds, Bluetooth 6.0 TWS Earphones with Mic, 4 Mics ENC, 55H Playtime, Fast Charging, Smart Touch Control, 12mm Driver, IPX4 Water Resistant (White)

ಇದು ಆರ್ಟಿಫೀಷಿಯಲ್‌ ಇಂಟಲಿಜೆನ್ಸ್‌ (AI) ಬಳಸಿ ಉತ್ತಮ ಗುಣಮಟ್ಟದ ರಿಯಲಿಸ್ಟಿಕ್‌ ಔಟ್‌ಪುಟ್‌ಗಳನ್ನು ಕೊಡುವಲ್ಲಿ ಭರವಸೆ ಮೂಡಿಸಿದೆ ಎನ್ನಲಾಗಿದೆ. ಪ್ರಿಸಂ ನ ಪ್ರಮುಖ ವೈಶಿಷ್ಟ್ಯಗಳೆಂದರೆ:

  • ಪ್ರೂಫ್‌ ರೀಡ್‌ ರೈಟಿಂಗ್‌ - ಟೆಕ್ಸ್ಟ್‌ ಸೂಚಕಗಳನ್ನು ಬಳಸಿ, ನಿಖರವಾದ ಮಾಹಿತಿಯನ್ನು ಕಲೆಹಾಕುವುದು.

  • ಚಿತ್ರಗಳನ್ನು ಟೆಕ್ನಿಕಲ್‌ ಡಯಾಗ್ರಾಮ್‌ ಆಗಿ ಪರಿವರ್ತಿಸುವುದು - ಇಮೇಜ್‌ ಪ್ರಾಂಪ್ಟ್‌ಗಳನ್ನು ಬಳಸಿ ಪೇಜ್‌ ಡಯಾಗ್ರಾಮ್‌ ರಚಿಸುವುದು.

  • ಸಾಹಿತ್ಯ ರೆಫೆರೆನ್ಸ್‌ ಹುಡುಕಾಟ - ಲಿಟರೇಚರ್‌ ಮಾಹಿತಿ ಹುಡುಕಾಟ ನಡೆಸಿ, ಸಂಬಂಧಿತ ಲಿಂಕ್ಸ್‌ ಹಾಗೂ ಮಾಹಿತಿಯನ್ನು ಒದಗಿಸುವುದು.

  • ಎಐ ನಿಂದ ಕಂಟೆಂಟ್‌ ಚೆಕ್‌ - ಇದು ಡಿಜಿಟಲ್‌ ವಾಟರ್‌ಮಾರ್ಕಿಂಗ್‌ ಹಾಗೂ ಫಿಲ್ಟರಿಂಗ್‌ ಫೀಚರ್ಸ್‌ ಹೊಂದಿದ್ದು, ಹಳೆಯ ಮಾಡೆಲ್‌ಗಳಿಗಿಂತ ಸುಧಾರಿತ ಫಲಿತಾಂಶವನ್ನು ನೀಡುವುದು. 

ಪ್ರಿಸಂ ತಂತ್ರಜ್ಞಾನ ಮಿತಿಯೊಳಗೇ, ಟೆಕ್ನಾಲಜಿ ಬಳಕೆದಾರರಿಗೆ ಹೊಸ ವಿಧಾನದ ಟಚ್‌ ನೀಡಲಿದ್ದು, ಗೂಗಲ್‌ ನ `Veo’ ಮೆಟಾದ ವಿಡಿಯೋ ಮಾಡೆಲ್‌ಗಳಿಗೆ ಸ್ಪರ್ಧೆಯನೊಡ್ಡುವ ಪ್ರಬಲತೆ ಹೊಂದಿರುವುದಾಗಿ ತಜ್ಞರು ವಿಶ್ಲೇಷಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ವಿಮಾನ ದುರಂತಗಳ ಕಪ್ಪು ಛಾಯೆ - ನೇತಾಜಿ ಸುಭಾಷ್‌ ಚಂದ್ರ ಭೋಸ್‌ to ಅಜಿತ್‌ ಪವಾರ್‌ ನಿಧನದವರೆಗೆ


ವಿಷೇಶ ಸೂಚನೆ: ಈ ಲೇಖನವು ಮಾಹಿತಿಯ ಅನುಸಾರ ಹಂಚಿಕೊಳ್ಳಲಾಗಿದ್ದು, ಇದನ್ನು ಅನುಸರಿಸುವ ಮುನ್ನ ಸೂಕ್ತ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ. ಯಾವುದೇ ನಷ್ಟವಾದ ಸಂದರ್ಭದಲ್ಲಿ ಇದಕ್ಕೆ InsightRush ಜವಾಬ್ದಾರನಾಗಿರುವುದಿಲ್ಲ.