ರಾಮ್ ಚರಣ್ ಮತ್ತು ಉಪಾಸನಗೆ ಅವಳಿ ಮಕ್ಕಳು ...ಖುಷಿಯ ಸುದ್ದಿಯನ್ನು ಹೇಗೆ ಹಂಚಿಕೊಂಡರು ಗೊತ್ತಾ ಮೆಗಾಸ್ಟಾರ್ ಸೊಸೆ..!
By Ram Chethan • Feb 10, 2026, 12:42 PM
Advertisement
Advertisement
Read Next Story
“ಜೈಲು ಶಿಕ್ಷೆಗೆ ಗುರಿಯಾದ ರಾಜ್‌ಪಾಲ್ ಯಾದವ್‌ಗೆ ಸೋನು ಸೂದ್ ಏನು ಸಹಾಯ ಮಾಡಿದ್ದಾರೆ ಗೊತ್ತಾ..!”
ಸಂಕಷ್ಟದಲ್ಲಿರುವ ಹಾಸ್ಯ ನಟ ರಾಜ್‌ಪಾಲ್ ಯಾದವ್ ಅವರಿಗೆ ಸೋನು ಸೂದ್ ಕೈಹಿಡಿಯಲು ಮುಂದೆ ಬಂದಿದ್ದಾರೆ; ತಮ್ಮ ಸಿನಿಮಾದಲ್ಲಿ ಅವಕಾಶ ಮತ್ತು ಮುಂಗಡ ನೆರವು ನೀಡುವುದಾಗಿ ಘೋಷಿಸಿದ್ದಾರೆ.ಇದು ದಾನವಲ್ಲ, ಕಲಾವಿದನ ಘನತೆಗೆ ನೀಡುವ ಬೆಂಬಲ ಎಂದು ಹೇಳಿದ ಸೋನು ಸೂದ್, ಚಿತ್ರರಂಗ ಒಟ್ಟಾಗಿ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಅವರ ನಡೆ ಮಾನವೀಯತೆಗೆ ಮಾದರಿ ಎಂದು ಅಭಿಮಾನಿಗಳು ಹೇಳುತ್ತಾರೆ ಎಂದು ಹಲವರು ಪ್ರಶಂಸಿಸಿದ್ದಾರೆ ಇಂದು.
Read More
