‘ಈ ಸಲ ಯುದ್ಧನೇ ಬೇರೆ’ ಅಬ್ಬಾ ಹೇಗಿದೆ ಗೊತ್ತಾ ‘ಟಾಕ್ಸಿಕ್’ ಟೀಸರ್..? ಇಲ್ಲಿದೆ ಮಾಹಿತಿ
By Ram Chethan • Feb 20, 2026, 10:55 AM
Advertisement
Advertisement
Read Next Story
“ನಾನು ಹೇಳಿದ್ರೆ ಮಾತ್ರ ಅದು ಓವರ್” ನಿಜವಾಗಲು ಈ ಡೈಲಾಗ್ ಯಾರಿಗೆ..? ಮಾಹಿತಿ ಇಲ್ಲಿದೆ
ಯಶ್ ಅಭಿನಯದ ‘ಟಾಕ್ಸಿಕ್’ ಟೀಸರ್ ಬಿಡುಗಡೆಯಾದ ಕೆಲವೇ ಹೊತ್ತಿನಲ್ಲಿ ಮಿಲಿಯನ್ ವೀಕ್ಷಣೆಗಳನ್ನು ಪಡೆದು ಭಾರಿ ಚರ್ಚೆಗೆ ಕಾರಣವಾಗಿದೆ. ಗಂಭೀರ ಡೈಲಾಗ್ ಮತ್ತು ಸ್ಟೈಲಿಶ್ ಪ್ರಸ್ತುತಿ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ. ‘ಧುರಂಧರ್ 2’ ಎದುರು ಸ್ಪರ್ಧೆಯ ನಡುವೆಯೂ ಚಿತ್ರ ತಂಡದ ಆತ್ಮವಿಶ್ವಾಸ ಸ್ಪಷ್ಟವಾಗಿ ಕಾಣಿಸಿಕೊಂಡಿದ್ದು, ಸಿನಿಮಾದ ಹೈಪ್ ಇನ್ನಷ್ಟು ಹೆಚ್ಚಾಗಿದೆ.
Read More
