Skip to main content
ವಿಡಿಯೋ
politics

ಬಂಗಾಳದ ಕರಾಳ ವಾಸ್ತವ ಬಯಲಿಗೆಳೆದ ಮನೋಜ್ ಅಗರ್ವಾಲ್: ಭ್ರಷ್ಟಾಚಾರದ ವಿರುದ್ಧದ ಹೋರಾಟ!

By prasanna jodidar
ಬಂಗಾಳದ ಕರಾಳ ವಾಸ್ತವ ಬಯಲಿಗೆಳೆದ ಮನೋಜ್ ಅಗರ್ವಾಲ್: ಭ್ರಷ್ಟಾಚಾರದ ವಿರುದ್ಧದ ಹೋರಾಟ!

ಪಶ್ಚಿಮ ಬಂಗಾಳದ ಪ್ರಜಾಪ್ರಭುತ್ವದ ರಕ್ಷಕ ಮನೋಜ್ ಕುಮಾರ್ ಅಗರ್ವಾಲ್!

ಮಮತಾ ಬ್ಯಾನರ್ಜಿ ಸರ್ಕಾರದ ಕರಾಳ ಸತ್ಯಗಳನ್ನು ಬಯಲಿಗೆಳೆದ ವ್ಯಕ್ತಿ ಮನೋಜ್ ಕುಮಾರ್ ಅಗರ್ವಾಲ್. ಪ್ರತಿದಿನವೂ ಅತಿಕ್ರಮಣಕ್ಕೆ ಒಳಗಾಗುತ್ತಿದ್ದ, ವಲಸಿಗರು ದೇಶಕ್ಕೆ ಆತಂಕಕಾರಿಯಾಗಿ ಪರಿಣಮಿಸಿದ್ದ ಮತ್ತು ಪ್ರಜಾಪ್ರಭುತ್ವ ಹಾಗೂ ನ್ಯಾಯಾಂಗ ವ್ಯವಸ್ಥೆಯು ಟಿಎಂಸಿ ಗೂಂಡಾಗಳ ಪಾಲಾಗಿ 'ಜಂಗಲ್ ರಾಜ್' ಆಗಿ ಮಾರ್ಪಟ್ಟಿದ್ದ ಪಶ್ಚಿಮ ಬಂಗಾಳದ ಅಸಲಿ ಮುಖವನ್ನು ಇವರು ಜಗತ್ತಿಗೆ ತೋರಿಸಿದ್ದಾರೆ. Amazon Brand - Myx Women's Schiffli Embroidery Ethnic Dress | Fit and Flare | Knee Length (Available in Plus Sizes)

ಕತ್ತಲೆಯ ನಡುವೆಯೂ ಒಂದು ಆಶಾದಾಯಕ ಬೆಳವಣಿಗೆಯಾಗಿ, ಭಾರತ ದೇಶವು ಬಂಗಾಳವನ್ನು ಮೂಲಭೂತವಾದಿಗಳಿಂದ ರಕ್ಷಿಸಲು ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಮರುಸ್ಥಾಪಿಸಲು ನಿರ್ಧರಿಸಿತು. ನಿಟ್ಟಿನಲ್ಲಿ, 2026 ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಅತ್ಯಂತ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

 

ದಕ್ಷ ಅಧಿಕಾರಿ, 1990 ಬ್ಯಾಚ್ ಐಎಎಸ್ (IAS) ಅಧಿಕಾರಿಯಾದ ಇವರನ್ನು ಚುನಾವಣಾ ಆಯೋಗವು ವಿಶೇಷವಾಗಿ 2026 ಚುನಾವಣೆಗಾಗಿಯೇ ನೇಮಿಸಿದೆ.

ಮತದಾರರ ಪಟ್ಟಿಯ ಅಕ್ರಮಗಳನ್ನು ತಡೆಯಲು ಇವರು ತಂದ "ದತ್ತಾಂಶ ಆಧಾರಿತ ಪಾರದರ್ಶಕತೆಇತಿಹಾಸದಲ್ಲಿ ಉಳಿಯುವಂತದ್ದು. ಅಮೆರಿಕ-ಇಟಲಿ ದೋಸ್ತಿ ಕಟ್: 'ಖಾಲಿ ಇರುವ ಮಿತ್ರನ ಸ್ಥಾನಕ್ಕೆ ನಮ್ಮ ಅರ್ಜಿ ಪರಿಗಣಿಸಿ' ಎಂದ ಇರಾನ್!

Y+ ಭದ್ರತೆ, ಕೋಲ್ಕತ್ತಾದಲ್ಲಿ ಹೆಚ್ಚುತ್ತಿರುವ ರಾಜಕೀಯ ಉದ್ವಿಗ್ನತೆ ಮತ್ತು ಬೆದರಿಕೆಗಳ ಹಿನ್ನೆಲೆಯಲ್ಲಿ ಇವರಿಗೆ ಡಿಸೆಂಬರ್ 2025 ರಲ್ಲಿ Y+ ಕೆಟಗರಿ ಭದ್ರತೆ ನೀಡಲಾಗಿದೆ.

ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಇವರ 'SIR' ಪ್ರಕ್ರಿಯೆಯು ಲಕ್ಷಾಂತರ ನಕಲಿ ಹೆಸರುಗಳನ್ನು ತೆಗೆದುಹಾಕಿದೆ. ಇದನ್ನು ಟಿಎಂಸಿ ವಿರೋಧಿಸುತ್ತಿದ್ದು, ಮನೋಜ್  ಕುಮಾರ್ ಅವರು ಬಿಜೆಪಿಯ ಅಜೆಂಡಾ ಜಾರಿ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಪರೀಕ್ಷೆ: ಇಸ್ರೇಲ್-ಲೆಬನಾನ್ ನಡುವೆ 10 ದಿನಗಳ ಕದನ ವಿರಾಮ ಘೋಷಿಸಿದ ಡೊನಾಲ್ಡ್ ಟ್ರಂ

ತಪ್ಪಾಗಿ ಮತದಾರರ ಹೆಸರು ಡಿಲೀಟ್ ಆಗಿದ್ದರೆ ಅದನ್ನು ಸರಿಪಡಿಸಲು ಸಂಪೂರ್ಣ ಆನ್ಲೈನ್ ವ್ಯವಸ್ಥೆ ಕಲ್ಪಿಸಿದ್ದಾರೆ.

ಪಶ್ಚಿಮ ಬಂಗಾಳದ ಪ್ರಜಾಪ್ರಭುತ್ವವನ್ನು ಉಳಿಸಿದ " ಸೇವಿಯರ್ ಆಫ್ ಡೆಮಾಕ್ರಸಿ" ಎಂದು ರಾಷ್ಟ್ರವು ಇವರನ್ನು ಸ್ಮರಿಸುತ್ತದೆ.