politics
politics
general
politics
ಕೇರಳದ ಶಾಲೆಯಲ್ಲಿ ಹಿಜಾಬ್ ವಿವಾದ: ವಿದ್ಯಾರ್ಥಿಗಳಿಗೆ ಎರಡು ದಿನ ರಜೆ ಘೋಷಣೆ..!
ಕೇರಳದ ಎರ್ನಾಕುಲಂ ಜಿಲ್ಲೆಯ ಸೇಂಟ್ ರೀಟಾ ಪಬ್ಲಿಕ್ ಶಾಲೆಯಲ್ಲಿ ಎಂಟನೇ ತರಗತಿ ಮುಸ್ಲಿಂ ವಿದ್ಯಾರ್ಥಿನಿ ಹಿಜಾಬ್ ಧರಿಸಲು ಪ್ರಾರಂಭಿಸುತ್ತಿದ್ದು, ಶಾಲೆಯ ಸಮವಸ್ತ್ರ ನೀತಿಯನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರವೇಶ ನಿರಾಕರಿಸಲಾಯಿತು.ಬೀದರ್ ಜಿಲ್ಲೆಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಪ್ರವಾಸ ಮತ್ತು ಸಭೆ ..!
ಬೀದರ್ ಜಿಲ್ಲೆಯ ಪ್ರವಾಸದಲ್ಲಿರುವ ಕರ್ನಾಟಕ ಸರ್ಕಾರದ ಮಾನ್ಯ ಕಾರ್ಮಿಕ ಸಚಿವರಾದ ಶ್ರೀ ಸಂತೋಷ್ ಲಾಡ್ ಅವರು ಇಂದು ಬೀದರ್ ಸರ್ಕ್ಯೂಟ್ ಹೌಸ್ನಲ್ಲಿ ಮಹತ್ವದ ಸಭೆಯನ್ನು ನಡೆಸಿದರು.ಸಾರಿಗೆ ನೌಕರರ ಮುಷ್ಕರ: ವೇತನ ಕಡಿತದ ಶಿಸ್ತುಕ್ರಮ - KSRTC ಎಂಡಿ ಆದೇಶ!?
ರಾಜ್ಯದಲ್ಲಿನ ಸಾರಿಗೆ ನೌಕರರ ಉಪವಾಸ ಸತ್ಯಾಗ್ರಹವು ಮತ್ತೆ ರಾಜ್ಯ ಸರ್ಕಾರ ಹಾಗೂ ನೌಕರರ ನಡುವಿನ ಉದ್ವಿಗ್ನತೆಯನ್ನು ಚುರುಕುಗೊಳಿಸಿದೆ. ಅಕ್ಟೋಬರ್ 15 ರಿಂದ 19 ರವರೆಗೆ ಈ ಪ್ರತಿಭಟನೆ ಹಾಗೂ ಸತ್ಯಾಗ್ರಹ ನಡೆಯಲಿದೆ ಎನ್ನಲಾಗಿದೆ. ಸರ್ಕಾರವು ಸಾರ್ವಜನಿಕ ಸೇವೆ ಅಡಚಣೆಗೊಳಿಸಬಾರದೆಂದು ಎಚ್ಚರಿಕೆ ನೀಡಿರುವುದರಿಂದ, ಮುಷ್ಕರ ಹಾಗೂ ಸತ್ಯಾಗ್ರಹ ಪರಿಣಾಮ ಸಾರಿಗೆ ವ್ಯವಸ್ಥೆಯ ಮೇಲೆ ಹೇಗಿರುತ್ತದೆ ಎಂಬ ಕುತೂಹಲ ಮೂಡಿಸಿದೆ.ಬಿಹಾರದಲ್ಲಿ ಬಿಜೆಪಿ ಪ್ರಚಾರ: ನರೋತ್ತಮ್ ಮಿಶ್ರಾ 'ತಪ್ಪು ಮತ' ಎಚ್ಚರಿಕೆ..!
2025ರ ಬಿಹಾರ ವಿಧಾನಸಭಾ ಚುನಾವಣೆಗಳು ತೀವ್ರ ಸ್ಪರ್ಧೆಗೆ ಕಾರಣವಾಗಿವೆ. ಇದರಲ್ಲಿ ಬಿಜೆಪಿ ತನ್ನ ಪ್ರಮುಖ ತಂತ್ರಜ್ಞ ಡಾ. ನರೋತ್ತಮ್ ಮಿಶ್ರಾ ಅವರನ್ನು ಮುಜಫರ್ ಪುರ್ ಮತ್ತು ಬೋಚಹಾನ್ ಸ್ಥಾನಗಳ ಉಸ್ತುವಾರಿಯಾಗಿ ನೇಮಿಸಿದೆ.politics
general
cinema
politics
ಲಾಲು ಅಧಿಕಾರದಲ್ಲೇ ಟಿಕೆಟ್ ವಿತರಣೆ: ತೇಜಸ್ವಿ ರಾತ್ರಿ ಹಸ್ತಕ್ಷೇಪದಿಂದ ವಾಪಸ್..!
ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಆರ್ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರು ಹಲವು ಅಭ್ಯರ್ಥಿಗಳಿಗೆ ಪಕ್ಷದ ಟಿಕೆಟ್ಗಳನ್ನು ವಿತರಿಸಿದಾಗ ವಿರೋಧ ಪಕ್ಷದ ಶಿಬಿರದಲ್ಲಿ ಉದ್ವಿಗ್ನತೆ ಉಂಟಾಯಿತು.ಫೋನ್ ಟ್ಯಾಪಿಂಗ್ ಕೇಸ್ - ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ಗೆ ರಿಲೀಫ್, ಸರ್ಕಾರದ ಇಲಾಖಾ ತನಿಖೆ ಆದೇಶವನ್ನು ರದ್ದುಗೊಳಿಸಿದ CAT!
ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ವಿರುದ್ಧ ಸರ್ಕಾರ ಆದೇಶಿಸಿದ್ದ ಇಲಾಖಾ ತನಿಖೆಯನ್ನು ಸಿಎಟಿ ರದ್ದುಪಡಿಸಿದೆ. ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಆಡಿಯೋ ಲೀಕ್ ಪ್ರಕರಣದ ತೀರ್ಪು ಅಲೋಕ್ ಕುಮಾರ್ ಅವರಿಗೆ ದೊಡ್ಡ ರಿಲೀಫ್ ನೀಡಿದ್ದು, ಬಡ್ತಿಯೊಂದಿಗೆ ಇಲಾಖಾ ಸೌಲಭ್ಯಗಳನ್ನು ಮರಳಿ ನೀಡುವಂತೆ ಆದೇಶಿಸಲಾಗಿದೆ.‘ಕಾಂತಾರ ಚಾಪ್ಟರ್-1’: ಭಯಾನಕ ಮೇಕಪ್ನಲ್ಲಿ ಕಾಣಿಸಿಕೊಂಡಿದ್ದ ಮ್ಯೂಟಂಟ್ ರಘು...ಗಂಟೆಗಟ್ಟಲೆ ಮೇಕಪ್ ಧರಿಸಿ ಪಟ್ಟ ಕಷ್ಟ ಬಹಿರಂಗ!
‘ಕಾಂತಾರ ಚಾಪ್ಟರ್-1’ ಚಿತ್ರದಲ್ಲಿ ಮ್ಯೂಟಂಟ್ ರಘು ಪಾತ್ರದ ಹಿಂದೆ ನಾಲ್ಕೈದು ಗಂಟೆಗಳ ಮೇಕಪ್, ಭಾರವಾದ ವೇಷಭೂಷಣ ಮತ್ತು ಅನೇಕ ದಿನಗಳ ಸಿದ್ಧತೆ ಅಡಗಿತ್ತು. ರಘವೇಂದ್ರ ಹೊಂಡದಕೇರಿ ತಮ್ಮ ಅನುಭವ ಹಂಚಿಕೊಂಡು ತಂಡದ ಪರಿಶ್ರಮಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.ಮೊಕಾಮಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಅನಂತ್ ಸಿಂಗ್..!
ಬಿಹಾರ ವಿಧಾನಸಭಾ ಚುನಾವಣೆ 2025 ಮೊಕಾಮಾ ಕ್ಷೇತ್ರದ ಪ್ರಭಾವಿ ಮಾಜಿ ಶಾಸಕ ಅನಂತ್ ಸಿಂಗ್ ಜೆಡಿ(ಯು) ಟಿಕೆಟ್ನಲ್ಲಿ ನಾಮಪತ್ರ ಸಲ್ಲಿಕೆ ಬಿಹಾರದ ಮುಂಬರುವ 2025ರ ವಿಧಾನಸಭಾ ಚುನಾವಣೆಯಲ್ಲಿ ಮೊಕಾಮಾ ಕ್ಷೇತ್ರದಿಂದ ಪ್ರಬಲ ಬಹುಬಲಿ ನಾಯಕ ಅನಂತ್ ಸಿಂಗ್ ಅವರು ಮಂಗಳವಾರ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.local
cinema
politics
politics
local
politics
cinema
ಸಮೀಕ್ಷೆಗೆ ಹೋದ ಶಿಕ್ಷಕಿ ನಾಪತ್ತೆ - ಒತ್ತಡದಿಂದ ಮಾನಸಿಕ ಖಿನ್ನತೆಗೊಳಗಾಗಿದ್ದರ ಶಂಕೆ!?
ಕೋಲಾರ ತಾಲ್ಲೂಕಿನ ಕೆ.ಬಿ. ಹೊಸಹಳ್ಳಿ ಶಾಲೆಯ 50 ವರ್ಷದ ಶಿಕ್ಷಕಿ ಅಖ್ತರ್ ಬೇಗಂ ಸಮೀಕ್ಷಾ ಕಾರ್ಯಕ್ಕೆ ತೆರಳಿದ ಬಳಿಕ ನಾಪತ್ತೆಯಾಗಿದ್ದು, ಕುಟುಂಬಸ್ಥರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಖಿನ್ನತೆಗೆ ಒಳಗಾಗಿರುವರು ಎನ್ನಲಾಗಿ, ಮನೆಯಲ್ಲಿ ಮೊಬೈಲ್ ಹಾಗೂ ವೈಯಕ್ತಿಕ ವಸ್ತುಗಳನ್ನು ಬಿಟ್ಟುಹೋಗಿದ್ದಾರೆ. ಪೊಲೀಸರಿಗೆ ದೂರು ದಾಖಲಾಗಿದ್ದು, ಹುಡುಕಾಟ ಮತ್ತು ತನಿಖೆ ನಡೆಸಲಾಗಿದೆ ಎಂದು ತಿಳಿಸಲಾಗಿದೆ.ಮತ್ತೆ ಬೆನ್ನುನೋವಿನ ತೊಂದರೆ: ದರ್ಶನ್ ಜೈಲಿನಲ್ಲೇ ಚಿಕಿತ್ಸೆ, ಜಾಮೀನು ಮತ್ತೆ ಕಷ್ಟವೇ?
ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಂಡು ಎರಡು ತಿಂಗಳು ಜೈಲಿನಲ್ಲಿರುವ ನಟ ದರ್ಶನ್ ಇದೀಗ ಮತ್ತೆ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದರೂ, ಇದೇ ನೆಪದಲ್ಲಿ ಮತ್ತೊಮ್ಮೆ ಜಾಮೀನು ಸಿಗುವ ಸಾಧ್ಯತೆ ಅತಿ ಕಡಿಮೆ ಎಂದು ಕಾನೂನು ವಲಯ ಹೇಳುತ್ತಿದೆ.ಮಾಲೂರು ಮರುಮತ ಎಣಿಕೆಗೆ ಸುಪ್ರೀಂ ತಡೆ...ಲಕೋಟೆಯಲ್ಲಿ ಫಲಿತಾಂಶ ಸಲ್ಲಿಸಲು ನಿರ್ದೇಶನ!
ಕೋಲಾರ ಜಿಲ್ಲೆಯ ಮಾಲೂರು ಕ್ಷೇತ್ರದ ಮರು ಮತ ಎಣಿಕೆಗೆ ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶಕ್ಕೆ ತಡೆ, ಫಲಿತಾಂಶ ಲಕೋಟೆಯಲ್ಲಿ ಸಲ್ಲಿಸಲು ನಿರ್ದೇಶನ; ಮುಂದಿನ ವಿಚಾರಣೆ ನಾಲ್ಕು ವಾರಗಳಿಗೆ ಮುಂದೂಡಿಕೆ.ಬಿಹಾರ ಚುನಾವಣೆ 2025: ಎನ್ಡಿಎ ಸೀಟು ಹಂಚಿಕೆಯಲ್ಲಿ 99% ಒಮ್ಮತ - ಧರ್ಮೇಂದ್ರ ಪ್ರಧಾನ್..!
ಬಿಹಾರದ ಮುಂಬರುವ 2025ರ ವಿಧಾನಸಭಾ ಚುನಾವಣೆಗೆ ಮುನ್ನ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್ಡಿಎ) ತನ್ನ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಬಹುತೇಕ ಪೂರ್ಣಗೊಳಿಸಿದೆ.ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಲೇಔಟ್ನ ಸುತ್ತಾಮುತ್ತಾ ಓಡಾಟ, ಜನರಲ್ಲಿ ಆತಂಕ!
ನಗರದ ಕೆಂಗೇರಿ ಬಳಿಯ ಕೆಂಪೇಗೌಡ ಲೇಔಟ್ನಲ್ಲಿ ಎರಡು-ಮೂರು ದಿನಗಳಿಂದ ನಿರಂತರವಾಗಿ ಚಿರತೆ ಓಡಾಡುತ್ತಿರುವುದು ಸ್ಥಳೀಯರನ್ನು ಭಯಭೀತಗೊಳಿಸಿದೆ. ಸ್ಥಳೀಯರ ಮೊಬೈಲ್ ಹಾಗೂ ಸಿಸಿಟಿವಿ ಕ್ಯಾಮೆರಾಗಳಲ್ಲಿ ಚಿರತೆಯ ದೃಶ್ಯಗಳು ಸೆರೆಹಿಡಿಯಲ್ಪಟ್ಟಿದ್ದು, ಅರಣ್ಯ ಇಲಾಖೆ ಚಿರತೆ ಸೆರೆಹಿಡಿಯಲು ಕಾರ್ಯಾಚರಣೆ ನಡೆಸಿದೆ ಎಂದು ತಿಳಿದುಬಂದಿದೆ.ಇಸ್ರೇಲಿ ವೀರ ಬಿಪಿನ್ ಜೋಶಿ ಶವ ಮನೆಗೆ ಮರಳಿದೆ: ಹಮಾಸ್ ಒತ್ತೆಯಾಳು ಶವದ ಹಸ್ತಾಂತರ, ದೀರ್ಘಕಾಲದ ತೊಂದರೆಗೆ ಅಂತ್ಯ!
ಇಸ್ರೇಲ್-ಹಮಾಸ್ ದೀರ್ಘಕಾಲದ ಸಂಘರ್ಷಕ್ಕೆ ಅಮೆರಿಕ ಮಧ್ಯಸ್ಥಿಕೆಯಲ್ಲಿ ಈಜಿಪ್ಟ್ನಲ್ಲಿ ಆಗ್ರಹಿತ ಶಾಂತಿ ಒಪ್ಪಂದದೊಂದಿಗೆ ಮುಕ್ತಿಯ ತಿರುವು. ಹಮಾಸ್ ನಾಲ್ವರು ಒತ್ತೆಯಾಳುಗಳೊಂದಿಗೆ,ವೀರ ಬಿಪಿನ್ ಜೋಶಿಯ ಶವವನ್ನು ಸಹ ಇಸ್ರೇಲಿಗೆ ಹಸ್ತಾಂತರಿಸಿದೆ.'ಬೇಗ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನನ್ನನ್ನು ಉಳಿಸಿಕೊಡುʼ ಎಂದು ಕೇಳಿಕೊಂಡ ರಾಜು ತಾಳಿಕೋಟೆ...ಶೈನ್ ಶೆಟ್ಟಿ ಬಿಚ್ಚಿಟ್ಟ ಸತ್ಯ!
ಖ್ಯಾತ ಹಾಸ್ಯನಟ ರಾಜು ತಾಳಿಕೋಟಿ ಅವರ ನಿಧನ ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರಕ್ಕೆ ದೊಡ್ಡ ನಷ್ಟ. ಅಂತಿಮ ಕ್ಷಣಗಳಲ್ಲಿ ಅವರ ಜೊತೆಗಿದ್ದ ಶೈನ್ ಶೆಟ್ಟಿ, ತಾಳಿಕೋಟಿ ಅವರ ಕೊನೆಯ ಮಾತುಗಳು ಮತ್ತು ಹೋರಾಟದ ಕ್ಷಣಗಳನ್ನು ಭಾವುಕರಾಗಿ ಸ್ಮರಿಸಿದ್ದಾರೆ.Advertisement
Advertisement
Advertisement