No Noise. Just News
By ನಂದಿನಿ .ಜೆ. • 5/30/2025, 8:36:39 AM
12th Fail – ಒಂದು ನಿಜವಾದ ಗೆಲುವಿನ ಕಥೆ
ಪಂಚಗವ್ಯ ಎಂದರೆ ಹಸುವಿನ ಹಾಲು, ಸೆಗಣಿ, ಗೋಮೂತ್ರ, ತುಪ್ಪ ಹಾಗೆ ಮೊಸರಿನಿಂದ ತಯಾರಿಸುವ ಒಂದು ರೀತಿಯ ಸಾವಯವ ಮಿಶ್ರಣವಾಗಿದೆ.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಯುವಕರಿಗೆ ಉದ್ಯೋಗ, ತರಬೇತಿ ಮತ್ತು ಆರ್ಥಿಕ ಭದ್ರತೆ ಒದಗಿಸಲು ಇಎಲ್ಐ ಯೋಜನೆಗೆ ಹಸಿರು ನಿಶಾನೆ ನೀಡಿದೆ.
ದಿನಕ್ಕೆ 10 ಗಂಟೆಗಳ ಕೆಲಸಕ್ಕೆ ಅವಕಾಶ ನೀಡುವ ತಿದ್ದುಪಡಿಗೆ ಕಾರ್ಮಿಕ ಸಂಘಟನೆಗಳಿಂದ ತೀವ್ರ ವಿರೋಧ.
ಸಿಬ್ಬಂದಿ ಆಯ್ಕೆ ಆಯೋಗ (SSC)ವು ಸ್ಟೆನೋಗ್ರಾಫರ್ ಗ್ರೇಡ್ C ಮತ್ತು D ಗೆ 261 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಪಿಯುಸಿ ಪಾಸ್ ಆದ ಅಭ್ಯರ್ಥಿಗಳು ಜೂನ್ 26 ರೊಳಗೆ ssc.gov.in ನಲ್ಲಿ ಅರ್ಜಿ ಸಲ್ಲಿಸಬಹುದು. ವಯೋಮಿತಿ ಮತ್ತು ಇತರ ಅರ್ಹತಾ ಮಾನದಂಡಗಳ ಮಾಹಿತಿ ವೆಬ್ಸೈಟ್ನಲ್ಲಿದೆ. ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆಯನ್ನು ಒಳಗೊಂಡಿದೆ. ಆಗಸ್ಟ್ 6-11ರ ನಡುವೆ CBT ಪರೀಕ್ಷೆ ನಡೆಯಲಿದೆ.