₹2 ಲಕ್ಷ ಕೋಟಿ ಇಎಲ್‌ಐ ಯೋಜನೆಗೆ ಕೇಂದ್ರ ಅನುಮೋದನೆ! ಕೋಟ್ಯಂತರ ಉದ್ಯೋಗದ ಗುರಿಗೆ ಆರಂಭದ ಹೆಜ್ಜೆ!
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಯುವಕರಿಗೆ ಉದ್ಯೋಗ, ತರಬೇತಿ ಮತ್ತು ಆರ್ಥಿಕ ಭದ್ರತೆ ಒದಗಿಸಲು ಇಎಲ್‌ಐ ಯೋಜನೆಗೆ ಹಸಿರು ನಿಶಾನೆ ನೀಡಿದೆ.
ಕರ್ನಾಟಕದಲ್ಲಿ ದಿನಕ್ಕೆ 10 ಗಂಟೆಗಳ ಕೆಲಸ? ಹೊಸ ನಿಯಮಕ್ಕೆ ಕಾರ್ಮಿಕರಿಂದ ವಿರೋಧ..!
ದಿನಕ್ಕೆ 10 ಗಂಟೆಗಳ ಕೆಲಸಕ್ಕೆ ಅವಕಾಶ ನೀಡುವ ತಿದ್ದುಪಡಿಗೆ ಕಾರ್ಮಿಕ ಸಂಘಟನೆಗಳಿಂದ ತೀವ್ರ ವಿರೋಧ.