No Noise. Just News
By ನಂದಿನಿ .ಜೆ • May 31, 2025, 10:41 AM
ಜೂನ್ 18 ರಂದು ಮುಖ್ಯವಾಗಿ ಸ್ಮರಿಸಲಾಗುವ ಮಹತ್ವಪೂರ್ಣ ಘಟನೆ:
ಈಗ ಎಲ್ಲಿ ನೋಡಿದರೂ ಹುಸಿ ಬಾಂಬ್ ಕರೆಗಳು ದಾಖಲಾಗುತ್ತಲೇ ಇವೆ. ಮೊನ್ನೆ ಮೊನ್ನೆಯಷ್ಟೇ ಡಿಕೆಶಿ ಮನೆ ಮೇಲೆ ಬಾಂಬ್ ಇರಿಸಿರುವುದಾಗಿ ಮತ್ತು ಕೆಂಪೇಗೌಡ ವಿಮಾನ ನಿಲ್ದಾನಕ್ಕೆ ಬಾಂಬ್ ಇಟ್ಟಿರುವುದಾಗಿ ಹುಸಿ ಕರೆಗಳನ್ನು ಕಿಡಿಗೇಡಿಗಳು ಮಾಡಿದ್ದರು.
ನೂರಾರು ಮೀಟರ್ ದೂರದಿಂದಲೂ ದಟ್ಟ ಹೊಗೆ ಗೋಚರಿಸಿತು. ಅಗ್ನಿಯನ್ನು ನಿಯಂತ್ರಿಸಲು ಹಲವು ಟ್ಯಾಂಕರ್ಗಳಲ್ಲಿ ನೀರು ತಂದು ನಂದಿಸುವ ಕಾರ್ಯ ನಡೆಯಿತು.
ಈ ಬಾರಿಯ ನಾಡಹಬ್ಬ ದಸರಾ ಮಹೋತ್ಸವದಲ್ಲಿ ವೈಮಾನಿಕ ಪ್ರದರ್ಶನ (ಏರ್ ಶೋ) ನಡೆಸಲು ಕೇಂದ್ರ ಸರಕಾರ ಅನುಮತಿ ನೀಡಿದ್ದು, ಎರಡು ದಿನ ಏರ್ ಶೋ ನಡೆಸಲು ಜಿಲ್ಲಾಡಳಿತ ತೀರ್ಮಾನಿಸಿದೆ. ದಸರಾ ಸಂಭ್ರಮಕ್ಕೆ ಇನ್ನು 15 ದಿನ ಬಾಕಿ ಇದೆ.
ಟ್ರಾಫಿಕ್ ಫೈನ್ (Traffic Fine) ಪಾವತಿಗೆ 50% ಡಿಸ್ಕೌಂಟ್ ನೀಡಿದ್ದಕ್ಕೆ ಭರ್ಜರಿ ರೆಸ್ಪಾನ್ಸ್ ದೊರೆತಿದ್ದು, 15 ದಿನಕ್ಕೆ ದಂಡದ ಪಾವತಿ ಮೊತ್ತ 45 ಕೋಟಿ ರೂಪಾಯಿ ದಾಟಿದೆ. ವಾಹನ ಮಾಲೀಕರು 16,21,721 ಬಾಕಿ ಕೇಸ್ಗಳಿಗೆ ದಂಡ ಪಾವತಿಸಿದ್ದು, ಇಲ್ಲಿವರೆಗೆ 45.52 ಕೋಟಿ ರೂ. ದಂಡ ಪಾವತಿಯಾಗಿದೆ. ಬೆಂಗಳೂರು ಸಂಚಾರಿ ಪೊಲೀಸರು (Bengaluru Traffic Police) ವಾಹನ ಸವಾರರಿಗೆ ಆ.23ರಿಂದ ದಂಡ ಪಾವತಿಸಲು ರಿಯಾಯಿತಿ ನೀಡಿದ್ದರು.