ಮೇ 4 ವಿಶೇಷ---ಕನ್ನಡ ಪೋಸ್ಟ್---ಅಂತಾರಾಷ್ಟ್ರೀಯ ಅಗ್ನಿಶಾಮಕ ದಳದ ದಿನಅಗ್ನಿಶಾಮಕ ದಳ ಮೊದಲು ಪರಿಚಯವಾದದ್ದು ಎಲ್ಲಿ.? ಅಗ್ನಿಶಾಮಕ ದಳದ ಇತಿಹಾಸ ಹಾಗೂ ಪ್ರಾಮುಖ್ಯತೆಯ ಬಗ್ಗೆ ಮಾಹಿತಿ.---* ಪ್ರತಿ ವರ್ಷ ಮೇ 4 ರಂದು ಅಂತಾರಾಷ್ಟ್ರೀಯ ಅಗ್ನಿಶಾಮಕ ದಳದ ದಿನವಾಗಿ ಆಚರಿಸಲಾಗುತ್ತದೆ.* 1999 ರಲ್ಲಿ ಆಸ್ಪ್ರೇಲಿಯಾ ಕಾಡ್ಗಿಚ್ಚಿನಲ್ಲಿ ಐವರು ಅಗ್ನಿಶಾಮಕ ದಳ ಸಿಬ್ಬಂದಿ ಮೃತಪಟ್ಟರು. ಇದರ ಬೆನ್ನಲ್ಲೇ ಅಗ್ನಿಶಾಮಕ ದಿನ ಆಚರಣೆಗೆ ಬಂತು.---ಕಲ್ಲಿದ್ದಲು ಗಣಿಗಾರಿಕೆ ದಿನ---* ಕಲ್ಲಿದ್ದಲು ಗಣಿಗಾರಿಕೆ ಶ್ರಮಿಕ ಉದ್ಯಮ ದಿನ ಎಂದು ಮೇ. 4 ರಂದು ಆಚರಿಸಲಾಗುತ್ತದೆ.* ಅತ್ಯಂತ ಅಪಾಯಕಾರಿ ವೃತ್ತಿಯನ್ನ ಅವಲಂಬಿಸಿರುವ ಕಾರ್ಮಿಕ ಗೌ