ಮೇ 8 ವಿಶ್ವ ರೆಡ್ ಕ್ರಾಸ್ ದಿನರೆಡ್ ಕ್ರಾಸ್ ನ ಇತಿಹಾಸ, ಸಮಾಜಕ್ಕೆ ಅದರ ಕೊಡುಗೆಗಳು ಹಾಗೂ ವಿಶ್ವ ರೆಡ್ ದಿನದ ಉದ್ದೇಶ ಇಲ್ಲಿದೆ:--* ಮೇ 8 ರಂದು ವಿಶ್ವ ರೆಡ್ ಕ್ರಾಸ್ ದಿನಾಚರಣೆ ನಿಯೋಜನೆ ಆಗಿದೆ.* ರೆಡ್ ಕ್ರಾಸ್ ಸ್ಥಾಪಕ ಹೆನ್ರಿ ಡ್ಯೂನಾಂಟ್ ಜನ್ಮದ ಅಂಗವಾಗಿ ರೆಡ್ ಕ್ರಾಸ್ ದಿನಾಚರಣೆ ಶುರುವಾಯಿತು.* ICRC - ಇಂಟರ್ ನ್ಯಾಷನಲ್ ಕಮಿಟಿ ಆಫ್ ರೆಡ್ ಕ್ರಾಸ್ ವತಿಯಿಂದ ಆಚರಣೆ ಮಾಡಲಾಯಿತು.* ಮೇ 8 ವಿಶ್ವ ಥಲಸ್ಸೇಮಿಯಾ ಅನುವಂಶಿಕ ರಕ್ತ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲು ಈ ದಿನ ನಿಗದಿ ಮಾಡಲಾಗಿದೆ.* 1933 ರಲ್ಲಿ ಬ್ರಿಟಿಷ್ ಆಳ್ವಿಕೆ ವಿರುದ್ಧ 21 ದಿನಗಳ ಉಪವಾಸ ಸತ್ಯಾಗ್ರಹವನ್ನ ಮಹಾತ್ಮ ಗಾಂಧೀಜಿ ಆರಂಭಿಸಿದ ದಿನವಾ