ಫುಟ್ ಬಾಲ್ ದಿನವನ್ನು ಆಚರಿಸಲು ಕಾರಣವೇನು.? ಹಾಗೂ ಅದರ ಮಹತ್ವವೇನು.?* ಪ್ರತಿ ವರ್ಷ ಮೇ 25 ವಿಶ್ವ ಫುಟ್ ಬಾಲ್ ದಿನ ಆಚರಿಸಲಾಗುತ್ತದೆ.* ವಿಶ್ವಸಂಸ್ಥೆ 2024 ರ ಸಾಮಾನ್ಯ ಸಭೆಯಲ್ಲಿ ಪುಟ್ಬಾಲ್ ದಿನ ಆಚರಿಸಲು ನಿರ್ಣಯಿಸಿದೆ.* 1924 ರಂದು ನಡೆದ ಪ್ಯಾರಿಸ್ ಬೇಸಿಗೆ ಒಲಿಂಪಿಕ್ಸ್ ಫುಟ್ಬಾಲ್ ಸ್ಪರ್ಧೆಯಲ್ಲಿ ವಿಶ್ವದ ಎಲ್ಲಾ ಪ್ರದೇಶಗಳನ್ನು ಪ್ರತಿನಿಧಿಸಲಾಯಿತು.* 1924- 2024 ಕ್ಕೆ 100 ವರ್ಷಗಳಾಯಿತು. ಈ ಹಿನ್ನೆಲೆಯಲ್ಲಿ ಫುಟ್ ಬಾಲ್ ದಿನವಾಗಿ ಆಚರಣೆಗೆ ಬಂದಿದೆ.