ಕ್ರಿಕೆಟ್ ಜಗತ್ತಿನ ಶ್ರೇಷ್ಠ ಯೋಧ ವಿರಾಟ್ ಕೊಹ್ಲಿ..!!ಭಾರತೀಯ ಕ್ರಿಕೆಟ್ ಆಟದ ಹೆಮ್ಮೆಯ ಆಟಗಾರ ವಿರಾಟ್ ಕೊಹ್ಲಿ ಲೈಫ್ ಟೈಮ್ ಕ್ರಿಕೆಟ್ ಲವರ್..ವಿರಾಟ್ ಕೊಹ್ಲಿ ಕ್ರಿಕೆಟ್ ಆರಂಭಕ್ಕೂ ಮುನ್ನ ಯಾವುದೇ ಉದ್ಯೋಗ ಅಥವಾ ಬೇರೆ ಕೆಲಸ ಮಾಡಿಲ್ಲ. ಅವರು ಬಾಲ್ಯದಿಂದಲೇ ಕ್ರಿಕೆಟ್ ಮೇಲಿನ ಆಸಕ್ತಿಯಿಂದ ಏಕಾಗ್ರತೆಯಿಂದ ಆಟದಲ್ಲಿ ತೊಡಗಿದ್ದವರು.ವಿರಾಟ್ ಕೊಹ್ಲಿಯ ಪ್ರಾಥಮಿಕ ವಿದ್ಯಾಭ್ಯಾಸವೂ ವೈಷ್ಣೋ ದೇವಿ ಪಬ್ಲಿಕ್ ಸ್ಕೂಲ್ ನಂತರ ಸವಿಯರ್ ಕಾನ್ವೆಂಟ್ ಶಾಲೆ, ದೆಹಲಿಯಲ್ಲಿ ಆಯಿತು.ಮಕ್ಕಳ ವಯಸ್ಸಿನಲ್ಲಿ ಶಿಕ್ಷಣದ ಜೊತೆಗೆ ಕ್ರಿಕೆಟ್ ಅಭ್ಯಾಸವನ್ನು ಸಮನ್ವಯವಾಗಿಸಿಕೊಂಡಿದ್ದರು.9ನೇ ವರ್ಷದಲ್ಲಿ ವೆಸ್ಟ್ ಡೆಲ್ಲಿ ಕ್ರಿಕೆಟ್ ಅಕಾಡ