ಬೆಂಗಳೂರಿನ ಈ ಪ್ರದೇಶದಲ್ಲಿ 90 ದಿನಗಳ ಕಾಲ ಸಂಚಾರ ಬಂದ್..! ಪರ್ಯಾಯ ಮಾರ್ಗ ಯಾವುದು?
By Sindoora Iyer • 6/14/2025, 6:44:12 AM

Advertisement
Read Next Story
.jpg&w=640&q=75)
ನಗುವಾಗ ಡಿಂಪಲ್ ಬೀಳೋದು ಅದೃಷ್ಟನ ಅಥವಾ ಆರೋಗ್ಯ ಸಮಸ್ಯೆಗೆ ಕಾರಣನ..?
ಈ ರೀತಿ ಕೆನ್ನೆ ಮೇಲೆ ಗುಳಿ, ಎಲ್ಲರಿಗೂ ಬೀಳುವುದಿಲ್ಲ. ಆದರೆ ಈ ರೀತಿ ಡಿಂಪಲ್ ಬೀಳುವವರು ಬಹಳ ಸುಂದರವಾಗಿ ಕಾಣಿಸುತ್ತಾರೆ ಎಂದು ಎಲ್ಲರು ಹೇಳುತ್ತಾರೆ. ಇದು ಒಂದು ರೀತಿಯ ಸೌಂದರ್ಯದ ಸಂಕೇತವಿದ್ದಂತೆ. ಇನ್ನು ಕೆಲವರು ಕೆನ್ನೆ ಮೇಲೆ ಗುಳಿ ಬೀಳುವವರು ಬಹಳ ಅದೃಷ್ಟವಂತರು ಎಂದು ಹೇಳುತ್ತಾರೆ. ಆದರೆ ಈ ರೀತಿ ಡಿಂಪಲ್ ಯಾಕೆ ಬೀಳುತ್ತೆ ಅಂತ ನಿಮಗೆ ಗೊತ್ತಿದ್ಯಾ, ಇದರ ಹಿಂದಿರುವ ಇಂಟ್ರೆಸ್ಟಿಂಗ್ ವಿಚಾರ ತಿಳಿದುಕೊಳ್ಳಿ.
Read More