ಇಲ್ಲಿ "ಕ್ಯಾನ್ಸರ್ ಗಾಗಿ, ಮಧುಮೇಹ ಅನೇಕ ಆರೋಗ್ಯ ಲಾಭಗಳಿಗಾಗಿ ಸೌತೆಕಾಯಿ (Cucumber)" ಅನ್ನು ಹೆಚ್ಚು ಬಳಸಲಾಗುತ್ತದೆ. ಇದರಿಂದ ಎಲ್ಲಾ ರೀತಿಯ ಉಶ್ಣಾಂಶವನ್ನು ದೂರವಿಡುತ್ತದೆ. ಇದು ಆಹಾರಕ್ಕಾಗಿ, ಬ್ಯೂಟಿಗಾಗಿ, ಮತ್ತು ಅನೇಕ ರೀತಿಯಲ್ಲು ಬಳಸಬಹುದು.1. ಮಲಬದ್ಧತೆಗೆ ಪರಿಹಾರ (Relieves Constipation)ಇದರಲ್ಲಿ ಹೆಚ್ಚಿನ ಪ್ರಮಾಣದ ನೀರು ಮತ್ತು ನಾರಿನಾಂಶವಿದೆ, ಇದು ಜೀರ್ಣಕ್ರಿಯೆಯನ್ನು ಸುಗಮವಾಗಿಸಲು ಸಹಾಯಮಾಡುತ್ತದೆ ಮತ್ತು ಮಲಬದ್ಧತೆಯನ್ನು ಸಹ ತಡೆಗಟ್ಟುತ್ತದೆ.2. ಮಧುಮೇಹ ನಿಯಂತ್ರಣ (Controls Diabetes)ಇದರಲ್ಲಿ ಕಡಿಮೆ ಕ್ಯಾಲೊರಿ ಹಾಗೂ ಲೋ ಶುಗರ್ ಹೊಂದಿರುವುದರಿಂದ, ಇದು ಮಧುಮೇಹ ರೋಗಿಗಳಿಗೆ ಉತ್ತಮ