ಸೋಷಿಯಲ್ ಮೀಡಿಯಾವನ್ನು ಪ್ರತಿಯೊಬ್ಬರು ಕೂಡ ಬಳಸುತ್ತಾರೆ ಚಿಕ್ಕವರಿಂದ ಇಡಿದು ವಯಸ್ಸಾದರ ತನಕ ಸೋಷಿಯಲ್ ಮೀಡಿಯಾವನ್ನು ಬಳಸುತ್ತಾರೆ. ಆದರೆ ಅದರಿಂದ ಉಪಯೋಗಕ್ಕಿಂತಲೂ ಸದುಪಯೋಗ ಪಡಿಸಿಕೊಳ್ಳುತ್ತಿರುವವರೇ ಹೆಚ್ಚು..! ನಾವು ನೋಡಿರುವ ಹಾಗೆಯೇ ಈ ಸೋಷಿಯಲ್ ಮೀಡಿಯಾದಿಂದ ಅದೆಷ್ಟೋ ಜನರು ಜೀವ ಕಳೆದುಕೊಂಡಿದ್ದಾರೆ, ಅದೆಷ್ಟೋ ಜನರ ಜೀವನ ನಾಶವಾಗಿದೆ, ಇನನ್ನು ಕೆಲವರು ಸೋಷಿಯಲ್ ಮೀಡಿಯಾದಿಂದ ತಮ್ಮ ಸಂಸಾರವನ್ನು ಹಾಳುಮಾಡಿಕೊಂಡಿದ್ದಾರೆ.ಇನ್ನು ಕೆಲವರನ್ನು ನೋಡಿದರೆ ಭಯವಾಗುತ್ತದೆ, ಇದರಲ್ಲಿ ನಡೆಯುವ ಗಟನೆಯನ್ನೇ ತಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಂಡು ಪ್ರಾಣವನ್ನೇ ಕಳೇದುಕೊಂಡಿರುವವರು ಇದ್ದಾರೆ. ಸೋಷಿಯಲ್ ಮೀಡಿಯ