ಡಿ ಕೆ ಶಿವಕುಮಾರ್ ರವರು ರಾಜಕೀಯ ಅಷ್ಟೇ ಅಲ್ಲದೇ ಚಿತ್ರರಂಗದವರ ಜೊತೆಯು ವಾಗ್ವಾದ ಮಾಡಿದ್ದಾರೆ, ಬೋಲ್ಟ್ ಟೈಟ್ ಮಾಡೋದು ನನಗೆ ಗೊತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.ಡಿ ಕೆ ಶಿವಕುಮಾರ್ ರವರು ಒಂದು ಕಾರ್ಯಕ್ರಮದಲ್ಲಿ ,ಚಿತ್ರರಂಗದವರ ನಟ್ಟು - ಬೋಲ್ಟ್ ಟೈಟ್ ಮಾಡೋದು ನನಗೆ ಗೊತ್ತಿದೆ ಎಂದು ಹೇಳಿದ್ದರು.ಇತ್ತೀಚಿಗೆ ಕಿಚ್ಚ ಸುದೀಪ್ ಅವರು ಇದರ ಬಗ್ಗೆ ಪ್ರತಿಕ್ರಿಯಿಸಿದ ಬೆನ್ನಲ್ಲೇ ಮತ್ತೆ ಹಲವಾರು ರೀತಿಯ ವಿವಾದಗಳು ಕಿಚ್ಚು ಹತ್ತಿಸಿದವು.ಡಿಕೆ ಶಿವಕುಮಾರ್ ಅವರ ಹೇಳಿಕೆಯನ್ನು ವೇದಿಕೆಯಲ್ಲೇ ಕಿಚ್ಚ ಸುದೀಪ್ ರವರು ಖಂಡಿಸಿದ್ದು ಎಲ್ಲರ ನಟ್ಟು ಬೋಲ್ಟ್ ಟೈಟಾಗೆ ಇದೆ ಯಾರು ಅದನ್ನು ಸರಿ ಮಾಡುವ ಅವಶ್ಯಕತೆ ಇಲ್ಲ ಎಂದು