ಮೈಸೂರಿನಲ್ಲಿ ಸಿಲಿಂಡರ್ ಸ್ಪೋಟ: ಮನೆ ಸಂಪೂರ್ಣ ನಾಶ, ಅತ್ತೆ-ಸೊಸೆ ಅದೃಷ್ಟವಶಾತ್ ಪಾರಾದರು
By ವಿನುತ ಯು • 7/5/2025, 11:50:14 AM
Advertisement
Read Next Story

ತೆರಿಗೆ ಪಾವತಿಯಲ್ಲಿ ಮುಂದಿರುವ ಕರ್ನಾಟಕಕ್ಕೆ ಕೇವಲ 14% ಹಿಂದಿರುಗಿಕೆ: ಕೇಂದ್ರದ ಹಂಚಿಕೆ ನೀತಿಯ ಬಗ್ಗೆ ತೀವ್ರ ಅಸಮಾಧಾನ
ಭಾರತದ ಆರ್ಥಿಕತೆಗೆ ಅತ್ಯಂತ ದೊಡ್ಡ ಕೊಡುಗೆ ನೀಡುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ಇತ್ತೀಚೆಗೆ ಮುಂದಿನ ಸಾಲಿಗೆ ಬಂದಿದೆ. ತೆರಿಗೆ ಪಾವತಿಯಲ್ಲಿ ಕರ್ನಾಟಕದ ಕೊಡುಗೆ ಹೆಚ್ಚಾಗುತ್ತಿದ್ದು, ಇದು ಕೇಂದ್ರ ಸರ್ಕಾರದ ಆದಾಯದ ದೊಡ್ಡ ಅಂಶವಾಗಿದೆ. ಆದರೆ ರಾಜ್ಯಕ್ಕೆ ಹಿಂದಿರುಗುವ ಪಾಲು ತುಂಬಾ ಕಡಿಮೆ ಎಂಬುದು ಬೇಸರ ವ್ಯಕ್ತಪಡಿಸುವಂತಹುದಾಗಿದೆ. ತೆರಿಗೆ ದೇಶದಲ್ಲಿ ತೆರಿಗೆ ಒಂದು ಮಹತ್ವದ ಪಾತ್ರ ವಹಿಸುತ್ತದೆ. ಏಕೆಂದರೆ ಒಂದು ರಾಜ್ಯ ಎಲ್ಲಾ ರೀತಿಯಲ್ಲಿ ಮುಂದುರೆಯಲು ಆ ದೇಶದಲ್ಲಿನ ಸಂಪನ್ಮೂಲಗಳು ಎಷ್ಟು ಮಹತ್ವದ ಪಾತ್ರ ವಹಿಸುತ್ತದೆಯೋ ಅದೇ ರೀತಿಯಾಗಿ ತೆರೆಗೆಯೂ ಸಹ ಬಹಳ ಮಹತ್ವ ವಹಿಸುತ್ತದೆ .
Read More