ಉಗ್ರ ಡೇವಿಡ್ ಹೆಡ್ಲಿ ತಾಯಿ ಅಮೆರಿಕನ್ ತಂದೆ ಪಾಕಿಸ್ತಾನ್, ಕೊನೆಗೂ ಆಗಿದ್ದು ಉಗ್ರ..!
By ಗಿರೀಶ್ ವಸಿಷ್ಟ ಬಿ.ಎಸ್ • 7/8/2025, 11:34:03 AM
Advertisement
Read Next Story
Sslc ತೇರ್ಗಡೆ ಅಂಕ 35 ರಿಂದ 33 ಕ್ಕೆ ಇಳಿಕೆಯಾಗುತ್ತಾ? ಸರ್ಕಾರದ ಮುಂದಿದೆ ಬಹುದೊಡ್ಡ ಪ್ರಶ್ನೆ..!
Sslc ತೇರ್ಗಡೆ ಅಂಕ 35 ರಿಂದ 33 ಕ್ಕೆ ಇಳಿಕೆಯಾಗುತ್ತಾ ಅಂತ ಎಲ್ಲರಲ್ಲೂ ಡೌಟ್ ಶುರುವಾಗಿದೆ.ರಾಜ್ಯ ಶಿಕ್ಷಣ ಇಲಾಖೆ ಹೊಸ ನಿಯಮ ಜಾರಿಗೆ ಸಿದ್ಧತೆ ನಡೆಸ್ತಾ ಇದ್ಯಾ ಅಂತ ಎಲ್ಲರಲ್ಲೂ ಯೋಚನೆ ಶುರುವಾಗಿದೆ. ಪ್ರಥಮ ಭಾಷೆ 125ರ ಬದಲಿಗೆ 100 ಕ್ಕೆ ಪ್ಲ್ಯಾನ್ ಮಾಡಲಾಗಿದೆ. 2026-2027 ಸಾಲಿಗೆ ಜಾರಿಗೆ ತರಲು ಯೋಜನೆ ತಯಾರಿಸ್ತಿದೆ ಶಿಕ್ಷಣ ಇಲಾಖೆ. ರಾಜ್ಯ ಪಠ್ಯಕ್ರಮದ ಶಾಲೆಗಳಿಗೆ ಹೊಸ ರೂಲ್ಸ್ ಜಾರಿ ಮಾಡಲು ತಯಾರಿ ನಡೀತಾ ಇದೆ.
Read More