25 ಕೋಟಿಗೂ ಹೆಚ್ಚು ಕಾರ್ಮಿಕರ ಭಾರತ್ ಬಂದ್: ಇಂದು ಯಾವ್ಯಾವ ಸೇವೆ ಇರಲ್ಲ?
By Sindoora Iyer • 7/9/2025, 10:42:42 AM
Advertisement
Read Next Story
ಸತತ 14 ದಿನಗಳ ಬಳಿಕ ನಾಳೆ ಬಳಿಕ ಭೂಮಿಗೆ ಮರಳಲಿರುವ ಶುಭಾಂಶು ಶುಕ್ಲಾ ಮತ್ತು ತಂಡ
ನಾಲ್ಕು ಅಂತರಿಕ್ಷಾ ಯಾನಿಗಳು ಅಂತರಿಕ್ಷಾದ ಅಂಗಳದಲ್ಲಿ ಹೊಸ ಹೊಸ ಸಂಶೋಧನೆ ಮಾಡುವ ಕುರಿತು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಿದ್ದರು.ಈಗ ಅಲ್ಲಿ ಎಲ್ಲಾ ಸಂಶೋಧನೆಗಳನ್ನು ಸತತ ಏಳುದಿನಗಳ ಕಾಲ ಮುಗಿಸಿಕೊಂಡು ನಾಳೆ ಭೂಮಿಗೆ ಮರಳಲಿದ್ದಾರೆ. ಜೂನ್ 25 ರಂದು ಪ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಾಲ್ವರು ಐಎಸ್ಎಸ್ಗೆ ಪ್ರಯಾಣ ಬೆಳೆಸಿದ್ದರು.
Read More