ಇನ್ಸೈಟ್ರಷ್: ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಲೆಕ್ಕವಿಲ್ಲದಷ್ಟು ಮಂದಿ ಭಾರತದ ಸ್ವಾತಂತ್ರ್ಯಕ್ಕೋಸ್ಕರ ಪ್ರಾಣವನ್ನು ಅರ್ಪಿಸಿದ್ದರು, ಆದರೆ ಕೆಲವೇ ಕೆಲವು ಸ್ವಾತಂತ್ರ್ಯ ಹೋರಾಟಗಾರರ ಹೆಸರು ನಮ್ಮ ನಿಮ್ಮೆಲ್ಲರ ಮನಸಲ್ಲೂ ಇದೆ, ಆದರೆ ಅದೇಷ್ಟೋ ಮಂದಿ ಗುರುತು ಪರಿಚಯವಿಲ್ಲದ ಹಾಗೆ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜೀವವನ್ನು ಕಳೆದುಕೊಂಡಿದ್ದಾರೆ, ಅಂತಹ ಒಂದು ದೊಡ್ಡ ಘಟನೆ ಜಲಿಯನ್ ವಾಲಾಬಾಗ್, ಇಲ್ಲಿ ನಡೆದ ದುರ್ಘಟನೆಯಲ್ಲಿ ಅದೆಷ್ಟೋ ಮಂದಿ ಭಾರತೀಯರು ನಿಮಿಷದಲ್ಲೇ ಪ್ರಾಣವನ್ನು ಬಿಟ್ಟರು, ಆ ಘಟನೆಯ ಬಗ್ಗೆ ಪ್ರತಿ ಭಾರತೀಯನು ತಿಳಿದುಕೊಳ್ಳಲೇಬೇಕು, ಬ್ರಿಟಿಷ್ ಅಧಿಕಾರಿ ಜನರಲ್ ರೆಜಿನಾಲ್