ಮಾಸ್ಟರ್ ಪದವೀಧರನ ಡ್ರಗ್ ಜಾಲ: ಕೋರಮಂಗಲ ಪೊಲೀಸರ ಕೈಗೆ ಸಿಕ್ಕಿಬಿದ್ದ ಹೈಡ್ರೋ ಗಾಂಜಾ ಪೆಡ್ಲರ್..!
By ಶ್ರವಂತಿ. ಆರ್ • 7/15/2025, 9:28:30 AM
Advertisement
Read Next Story
ಗ್ಯಾಂಬ್ಲಿಂಗ್ ಹುಚ್ಚಿಗೆ ಬಿದ್ದು ಬೈಕ್ ಕಳ್ಳತನ : ಆರೋಪಿಯನ್ನ ಬಂಧಿಸಿದ ಪೊಲೀಸರು
ದಿನೇ ದಿನೇ ಮೊಬೈಲ್‌ಗೆ ಮಕ್ಕಳು ದೊಡ್ಡವರಾದಿಯಾಗಿ ಎಲ್ಲರೂ ಮೊಬೈಲ್‌ನ ಗುಲಾಮರಾಗುತ್ತಿದ್ದಾರೆ.ಅದರಲ್ಲೂ ಆನ್‌ಲೈನ್ ಗೇಮಿಂಗ್ ಚಟಕ್ಕೆ ಬಿದ್ದು ಬಲಿಯಾದವರೇ ಹೆಚ್ಚು ಅದರಲ್ಲೂ ಈ ಜೂಜನ್ನು ಮೈಗಂಟಿಸಿಕೊಂಡು ಕಳ್ಳತನ, ಕೊಲೆ, ದರೋಡೆ ದಾರಿ ಹಿಡಿದವರ ಸಾಲು ಹೆಚ್ಚಾಗಿ ಸಿಗುತ್ತದೆ. ಇಲ್ಲೊಂದು ಘಟನೆ ಅದೇ ಮಾದರಿಯಲ್ಲಿ ಬೆಂಗಳೂರಿನಲ್ಲಿ ದಾಖಲಾಗಿದೆ.
Read More