No Noise. Just News
By ಶ್ರವಂತಿ. ಆರ್ • 7/19/2025, 12:32:24 PM
ತುಮಕೂರು ಹೊರವಲಯದ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಕಲಿ ಚಿನ್ನದ ಮೋಸದಿಂದ ಆಂಧ್ರಪ್ರದೇಶದ ಕುಟುಂಬವೊಂದು, ₹45 ಲಕ್ಷ ರೂಪಾಯಿ ನಷ್ಟ ಅನುಭವಿಸಿರುವ ಘಟನೆ ಬೆಳಕಿಗೆ ಬಂದಿದೆ.
ನಂತರದ ಪರಿಶೀಲನೆ ಬಳಿಕ ವೈಯಕ್ತಿಕ ವಸ್ತುಗಳು ಮತ್ತು ಕುಟುಂಬದ ದೃಢೀಕರಣದ ಮೂಲಕ ಸ್ನೇಹಾಳ ಗುರುತನ್ನು ಕಂಡುಹಿಎಇಯಲು ಸಾಧ್ಯವಾಯಿತು.
ಈ ಸಂದರ್ಭದಲ್ಲಿ, ಕಾಂಗ್ರೆಸ್ನ 'ಪ್ರಿಯದರ್ಶಿನಿ, ಉಡಾನ್ ಯೋಜನಾ' ಅಡಿಯಲ್ಲಿ ಬಿಹಾರದಲ್ಲಿ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ವಿತರಣೆಯ ಯೋಜನೆಯ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವ ಸಲುವಾಗಿ ಈ ತಿರುಚಿದ ಚಿತ್ರವನ್ನು ಹಂಚಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆ ಕರ್ನಾಟಕ ಹೈಕೋರ್ಟ್, ಕಾರ್ಯಾಂಗಕ್ಕೆ ನಿರ್ದೇಶನ ಮಾಡಿದೆ.
ಪಾಕಿಸ್ತಾನದಿಂದ ಡ್ರೋನ್ ಮೂಲಕ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.