"ನ್ಯಾಯಮೂರ್ತಿ ಯಶವಂತ್ ವರ್ಮಾ ಅರ್ಜಿ: ದೆಹಲಿ ನಿವಾಸದಲ್ಲಿ ನಗದು ಪತ್ತೆ ಪ್ರಕರಣದ ತನಿಖೆ ವರದಿಯ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ"
By ವಿನುತ ಯು • 7/28/2025, 6:23:33 AM
Advertisement
Read Next Story
ನಟಿ ರಮ್ಯಾ ಪರ ನಿಲ್ಲೋಣ: ಕಲಾವಿದರಾಗಿ ಕಲಾವಿದೆಯ ಪರ ವಹಿಸದೆ ಜಾಣಕಿವುಡು ಪ್ರದರ್ಶಿಸುತ್ತಿರುವ ಕಲಾವಿದರಿಗೆ ಪ್ರಥಮ್ ನೇರ X ಪೋಸ್ಟ್.! ಏನಿದರ ಅಂತರಂಗ..?
ಇದೇ ನಿಟ್ಟಿನಲ್ಲಿ ರಮ್ಯಾ ಅವರು ಸಹ ಆಗಾಗ ರೇಣುಕಾ ಸ್ವಾಮಿ ಕೊಲೆ ಅರೋಪಿ ದರ್ಶನ್ ಅವರ ವಿರುದ್ಧ ಕೆಲವೊಂದು ಹೇಳಿಕೆಗಳು ಮತ್ತು ಪೋಸ್ಟ್ಗಳನ್ನು ಮಾಡುತ್ತಾ ಬಂದಿದ್ದರು. ಈ ಹಿನ್ನೆಲೆಯಲ್ಲಿ ಭಾನುವಾರವಷ್ಟೇ ಮೋಹಕ ತಾರೆ ರಮ್ಯಾ ಅವರು ದರ್ಶನ್ ಅವರ ವಿರುದ್ಧವಾಗಿ ಸುಪ್ರೀಂ ಕೋರ್ಟ್ ಅಭಿಪ್ರಾಯವನ್ನು ಬೆಂಬಲಿಸಿ, ಒಂದು ಪೋಸ್ಟನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು.
Read More