ಮನೆಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣ ಪರ ವಕೀಲ ನಳಿನಾ ಮಾಯೇಗೌಡ ವಾದ. ಶಿಕ್ಷೆ ಪ್ರಮಾಣ ಪ್ರಕಟಣೆ ಒಂದೇ ಬಾಕಿ.! ಇಲ್ಲಿದೆ ವಾದ-ವಿವಾದದ ಮಾಹಿತಿ.!
By Gireesh Vasishta • Aug 02, 2025, 12:23 PM
Advertisement
Read Next Story
ದೆಹಲಿ ಕೊಳಗೇರಿ ನಿವಾಸಿಗಳಿಗೆ ಸಿಗಲಿದೆ ಪ್ಲಾಟ್ ಭಾಗ್ಯ: ದೆಹಲಿ ಸಿಎಂ ರೇಖಾ ಗುಪ್ತಾ ಹೇಳಿಕೆ
ದೆಹಲಿಯಲ್ಲಿ ಸಾವಿರಾರು ವರ್ಷಗಳಿಂದ ಕೊಳೆಗೇರಿಯಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ವಸತಿ ಸಮುಚ್ಚಯಗಳಲ್ಲಿ ವಸತಿ ಸೌಲಭ್ಯ ಒದಗಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ತಿಳಿಸಿದ್ದಾರೆ. ದೆಹಲಿ ವಾಯುವ್ಯ ಭಾಗದಲ್ಲಿರುವ ಸುಲ್ತಾನ್‌ಪುರಿಯ ಬಳಿ 2011ರ ಸುಮಾರಿಗೆ ಆರ್ಥಿಕವಾಗಿ ಹಿಂದುಳಿದವರಿಗಾಗಿ ಸರ್ಕಾರದ ವತಿಯಿಂದ ವಸತಿ ಸಮುಚ್ಚಯಗಳನ್ನು ನಿರ್ಮಾಣ ಮಾಡಲಾಗಿದ್ದು, ಅವುಗಳನ್ನು ಯಾರಿಗೂ ನೀಡರದ ಕಾರಣ ಅವುಗಳನ್ನು ದುರಸ್ತಿ ಪಡಿಸಿ ಅಲ್ಲಿಗೆ ಕೊಳಗೇರಿ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗುವುದು ಎಂದು ಹೇಳಿದರು.
Read More