ಪ್ರಜ್ವಲ್ ರೇವಣ್ಣನಿಗೆ ಜೀವನಪರ್ಯಂತ ಶಿಕ್ಷೆ: ಕೋರ್ಟ್ ತೀರ್ಪಿನಲ್ಲಿ ಮಹಿಳೆಯ ಮಹತ್ವ ತಿಳಿಸಿದೆ..!
By Sushmitha R • Aug 03, 2025, 12:16 PM
Advertisement
Read Next Story
ಬೆಂಗಳೂರಿನ ಖಾಸಗಿ ಪಿ.ಜಿ ಮಾಲೀಕನಿಂದ ಯುವತಿ ಮೇಲೆ ಅ*ಚಾರ ಆರೋಪ: ಆರೋಪಿ ಅಶ್ರಫ್‌ನನ್ನು ಬಂಧಿಸಿದ ಪೊಲೀಸರು
ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳು ಅಧಿಕವಾಗುತ್ತಲೇ ಇವೆ ಈ ಸಂದರ್ಭದಲ್ಲಿ ಹಲವಾರು ಹೆಣ್ಣು ಮಕ್ಕಳು ಬೇರೆ ಬೇರೆ ರಾಜ್ಯಗಳಿಂದ ಕೆಲಸಕ್ಕೆಂದು ಬಂದು ಪಿ.ಜಿಗಳಲ್ಲಿ ನೆಲೆಸಿರುತ್ತಾರೆ. ಆದರೆ ಈ ಸುದ್ದಿ ಪಿ.ಜಿ ನೆಲೆಸಿರುವವರು ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ನಗರದ ಪ್ರತಿಷ್ಠಿತ ಪಿ.ಜಿ ಹೊಂದಿದ ಅಶ್ರಫ್ ಎಂಬಾತನೇ ತನ್ನ ಪಿ.ಜಿ ಬಂದ ಯವತಿಯನ್ನು ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
Read More