ಬೆಳಗಾವಿಯ ಹೂಲಿಕಟ್ಟೆಯಲ್ಲಿ ಆಘಾತಕಾರಿ ಘಟನೆ: ಮುಸ್ಲಿಂ ಹೆಡ್‌ಮಾಸ್ಟರ್ ವರ್ಗಾವಣೆಗಾಗಿ ಶಾಲೆಯ ನೀರಿನಲ್ಲಿ ವಿಷ, ಮೂವರು ಬಂಧನ
By Vinutha U • Aug 03, 2025, 02:39 PM
Advertisement
Read Next Story
ಡೋಂಗಿ ಬಾಬಾನ ಖತರ್ನಾಕ್ ಐಡಿಯಾ.! ಭವಿಷ್ಯ ಬದಲಾಗುತ್ತೆ ಅಂತ ಯಾಮಾರಿಸಿ ಯುವಕನಿಗೆ ವಂಚನೆ!
ಒಂದು ಕೈಯಲ್ಲಿ ನವಿಲುಗರಿ ಮತ್ತೊಂದು ಕೈಯಲ್ಲಿ ಬ್ಯಾಗ್ ಹಿಡಿದು ಬಂದಿದ್ದಾನೆ. "ಇಪ್ಪತ್ತೈದು ದಿನಗಳಲ್ಲಿ ನಿನ್ನ ಭವಿಷ್ಯ ಬದಲಾಗುತ್ತದೆ" ಎಂದು ನಂಬಿಸಿ ಮಾತು ಶುರುಮಾಡಿದ್ದಾನೆ. ಡೋಂಗಿ ಬಾಬಾನ ಮಾತನ್ನು ನಂಬಿ, ಆರಂಭದಲ್ಲಿ ಎರಡು ರೂಪಾಯಿ ದಾನ ಕೊಟ್ಟಾಗ, ಈ ಎರಡು ರೂಪಾಯಿಯನ್ನು "ರುದ್ರಾಕ್ಷಿ" ಎಂದು ಪರಿವರ್ತಿಸಿದ ನಾಟಕವಾಡಿದ ಬಾಬಾ, ನಂತರ ನೂರು ರೂಪಾಯಿ ಪಡೆದು ಸಾಯಿಬಾಬಾ ವಿಗ್ರಹವನ್ನು ನೀಡಿದ್ದಾನೆ.
Read More