No Noise. Just News
By Shravanthi R • Aug 03, 2025, 06:19 PM
ಬಳ್ಳಾರಿ, ಚಿತ್ರದುರ್ಗ, ಬೆಂಗಳೂರು, ಕೋಲಾರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸುಮಾರು 50 ಖಾತೆಗಳ ಬಳಕೆದಾರರನ್ನು ಪತ್ತೆಹಚ್ಚಲಾಗಿದ್ದು, ತನಿಖೆ ಮುಂದುವರಿದಿದೆ. 48 ಅಡ್ಮಿನ್ ಗಳ ಮೇಲೆ ಕ್ರಮ ತೆಗೆದುಕೊಳ್ಳಲು ಸಿದ್ದತೆ ನಡೆಸುತ್ತಿದ್ದಾರೆ. 43 ಐಡಿ ಗಳ ಜೊತೆ ಇನ್ನು 5 ಐಡಿ ಗಳನ್ನು ನೀಡಿ ದೂರನ್ನು ದಾಖಲಿಸಿದ್ದಾರೆ.
4. ತಿರುಮಲದಲ್ಲಿ 800 ಟಿಕೆಟ್ಗಳನ್ನು ಆಫ್ಲೈನ್ ನಲ್ಲಿ ಮತ್ತು ರೇಣಿಗುಂಟ ವಿಮಾನ ನಿಲ್ದಾಣದಲ್ಲಿ 200 ಟಿಕೆಟ್ ಗಳನ್ನು ನೀಡಲಾಗುವುದು. ಕೋಟಾ ಲಭ್ಯವಿರುವವರೆಗೆ ರೇಣಿಗುಂಟ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ 7 ಗಂಟೆಯಿಂದ ದರ್ಶನದ ಟಿಕೆಟ್ಗಳನ್ನು ನೀಡಲಾಗುತ್ತದೆ. ಶ್ರೀವಾಣಿ ಟಿಕೆಟ್ ಗಳನ್ನು ತೆಗೆದುಕೊಂಡ ಭಕ್ತರು ಮಧ್ಯಾಹ್ನದೊಳಗೆ ದರ್ಶನವನ್ನು ಪೂರ್ಣಗೊಳಿಸಬಹುದು. ಆದರೆ ಆಗಸ್ಟ್ 1 ರಿಂದ, ಹೊಸ ನೀತಿಯಿಂದಾಗಿ, ದರ್ಶನವು ಸಂಜೆಯೊಳಗೆ ಆಗಲಿದೆ.
ಫೊರೆನ್ಸಿಕ್ ವೈದ್ಯರ ಪ್ರಕಾರ, ಮೂಳೆಗಳು ಸಿಕ್ಕ ಮಾತ್ರಕ್ಕೆ ಕರಾರುವಕ್ಕಾಗಿ ಅದು ಹೆಂಗಸೋ ಅಥವಾ ಗಂಡಸೋ ಎಂಬುದಾಗಿ ಹೇಳಲು, ಅದಕ್ಕಾಗಿ ಮೂರು ವಿಧಾನಗಳಲ್ಲಿ ಲಿಂಗಪತ್ತೆ ಸಾಧ್ಯವಾಗುವುದು ಎಂದಿದ್ದಾರೆ.
ಮಲಯಾಲಂ ಟೆಲಿವಿಷನ್ನ ಅತ್ಯಂತ ಚರ್ಚಿತ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡದ ಹೊಸ ಋತುವು ಆರಂಭವಾಗಲು ಒಂದೇ ದಿನ ಉಳಿದಿದ್ದು, ಅಭಿಮಾನಿಗಳಲ್ಲಿ ಉತ್ಸಾಹ ತುಂಬಿದೆ. ನಾಳೆಯಿಂದ ಶೋ ಆರಂಭವಾಗಲಿದ್ದು, ಈ ಬಾರಿ ಸ್ಪರ್ಧಿಗಳ ಪಟ್ಟಿ ಕುರಿತು ಊಹಾಪೋಹಗಳು ಚರ್ಚೆಯಲ್ಲಿ ಇವೆ.