ರಜನಿಕಾಂತ್ 'ಕೂಲಿ' ಸಿನಿಮಾ ಸಾಂಗ್‌ಗೆ ChatGPT ಸಹಾಯ..!ಅನಿರುದ್ಧ್ ಶಾಕಿಂಗ್ ಮಾಹಿತಿ!
By Ram Chethan • Aug 06, 2025, 02:51 PM
Advertisement
Read Next Story
AI, ಕೋಡಿಂಗ್, ಅಂತರಿಕ್ಷ – ಎಲ್ಲೆಡೆ ಮಹಿಳೆಯರ ಹೆಜ್ಜೆಗುರುತು.
ಇತಿಹಾಸದಲ್ಲಿ ಮಹಿಳೆಯರ ಕೊಡುಗೆ ವಿಶೇಷವಾಗಿತ್ತು. ವಿಶ್ವದ ಮೊದಲ ಪ್ರೋಗ್ರಾಮರ್ ಎಂದೇ ಪ್ರಸಿದ್ಧರಾಗಿರುವ ಅಡಾ ಲವ್ಲೇಸ್, COBOL ಭಾಷೆಯ ತಾಯಿ ಗ್ರೇಸ್ ಹಾಪರ್, ಹಾಗೂ ಅಂತರಿಕ್ಷದಲ್ಲಿ ಭಾರತದ ಹೆಮ್ಮೆಯಾದ ಕಲ್ಪನಾ ಚಾವ್ಲಾ ಮತ್ತು ಸುನಿತಾ ವಿಲಿಯಮ್ಸ್ ಇವರಂತಹ ಮಹಿಳೆಯರು ತಂತ್ರಜ್ಞಾನದಲ್ಲಿ ಹೊಸ ದಾರಿಗಳನ್ನು ತೆರೆದಿದ್ದಾರೆ. ಭಾರತದ ಸುಧಾ ಮೂರ್ತಿ ಕೂಡಾ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾವಿರಾರು ಎಂಜಿನಿಯರ್‌ಗಳಿಗೆ ಮಾರ್ಗದರ್ಶಕಿಯಾಗಿದ್ದಾರೆ.
Read More