ಜೊಮ್ಯಾಟೋ ಜೊತೆ ಕೈ ಜೋಡಿಸಿದ ಶಾರುಖ್..ಇನ್ಮುಂದೆ ಇವರೇ ಬ್ರಾಂಡ್ ಅಂಬಾಸಿಡರ್..!
By Sushmitha R • Aug 08, 2025, 04:42 PM
Advertisement
Read Next Story
ಹಬ್ಬದ ಹಿನ್ನೆಲೆ ಎಲ್ಲಾ ವಸ್ತುಗಳು ಅಗ್ಗ ಅಗ್ಗ..! ಖರೀದಿ ಜೋರು..
ಇಂದು ರಾಜ್ಯದಾದ್ಯಂತ ವರಮಹಾಲಕ್ಷ್ಮೀ ಸಂಭ್ರಮ ಮನೆಮಾಡಿದೆ. ರಾಜ್ಯದಲ್ಲಿ ಖರೀದಿ ಜೋರಾಗಿದ್ದು ಹೂ, ಹಣ್ಣು ಇತ್ಯಾದಿಗಳನ್ನು ಕೊಳ್ಳುವಲ್ಲಿ ಜನರು ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಇಂದು ಬೆಳಿಗ್ಗೆ ಕೆಆರ್ ಮಾರುಕಟ್ಟೆಯಲ್ಲಿ ಜನಸಾಗರವೇ ನೆರೆದಿತ್ತು. ಸಾಮಾನ್ಯವಾಗಿ ಹಬ್ಬ ಬಂತೆಂದರೆ ಹೂ ಮತ್ತು ಹಣ್ಣು ಹಾಗೇ ತರಕಾರಿಗಳ ಬೆಲೆ ತನ್‌ತಾನೇ ಏರಿಕೆಯಾಗುತ್ತದೆ.
Read More