ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ.ಶೆಟ್ಟಿ ನಟನೆಯ 45 ಸಿನಿಮಾ ಡೇಟ್ ಅನೌನ್ಸ್! ಇಲ್ಲಿದೆ ಮಾಹಿತಿ
By Ram Chethan • Aug 22, 2025, 05:44 PM
Advertisement
Read Next Story
ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಚೀನಾ ದೇಶಗಳ ಸಭೆ: ಭಯೋತ್ಪಾದನೆಯ ವಿರುದ್ದ ಹೋರಾಟಕ್ಕೆ ತಿರ್ಮಾನ, ಈ ಹಿಂದೆ ನಡೆದಿದ್ದೆಲ್ಲಾ ಏನು?
ಪಾಕಿಸ್ತಾನದ ಉಪ ಪ್ರಧಾನಮಂತ್ರಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್, ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಮತ್ತು ಅಫ್ಘಾನಿಸ್ತಾನದ ಕಾರ್ಯನಿರ್ವಾಹಕ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ಅವರು ಭಾಗವಹಿಸಿದ ಈ ಸಭೆಯು ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ), ಬಲೂಚಿಸ್ತಾನ್ ಲಿಬರೇಷನ್ ಆರ್ಮಿ (ಬಿಎಲ್‌ಎ) ಮತ್ತು ಈಸ್ಟ್ ಟರ್ಕೆಸ್ತಾನ್ ಇಸ್ಲಾಮಿಕ್ ಮೂವ್‌ಮೆಂಟ್ (ಇಟಿಐಎಂ) ನಂತಹ ಗುಂಪುಗಳಿಂದ ಉಂಟಾಗುವ ಬೆದರಿಕೆಗಳನ್ನು ಎದುರಿಸುವತ್ತ ಗಮನಹರಿಸಿದೆ ಎಂದು ತಿಳಿದುಬಂದಿದೆ.
Read More