ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಘೋಷಿಸಿದ ಚೇತೆಶ್ವರ ಪೂಜಾರ
By Shravanthi R • Aug 24, 2025, 04:12 PM
Advertisement
Read Next Story
ಧರ್ಮಸ್ಥಳ “ಬುರುಡೆ” ರಹಸ್ಯ: ದೆಹಲಿಗೂ ಟ್ರಾವೆಲ್ ಮಾಡಿತ್ತಂತೆ ಈ ಬುರುಡೆ: ಇಲ್ಲಿದೆ ಮಾಹಿತಿ
ಧರ್ಮಸ್ಥಳದಲ್ಲಿ (Dharmasthala) ನೂರಾರು ಶವಗಳನ್ನು ಹೂತಿಟ್ಟಿರುವ ಆರೋಪ ಮಾಡಿದ್ದ ಸಿ.ಎನ್. ಚಿನ್ನಯ್ಯನನ್ನು (Chinnayya) ಎಸ್ಐಟಿ ಅಧಿಕಾರಿಗಳು (SIT Officers) ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ, ಅದಕ್ಕೆ ಕಾರಣ ಆತ ತಂದಿದ್ದ ಬುರುಡೆ. ಈ ಬುರುಡೆಯನ್ನು ಒಂದು ತಂಡವು ದೆಹಲಿಗೆ ಕೊಂಡೊಯ್ದು, ಅಲ್ಲಿನ ಪ್ರತಿಷ್ಠಿತ ವ್ಯಕ್ತಿಯೊಬ್ಬರಿಗೆ ತೋರಿಸಿ, ಪ್ರಕರಣದ ಸಂಪೂರ್ಣ ಕತೆಯನ್ನು ವಿವರಿಸಿತ್ತು ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ರಾಜ್ಯ ಸರ್ಕಾರವು ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ದಳ (SIT) ರಚನೆಗೆ ಗ್ರೀನ್ ಸಿಗ್ನಲ್ ನೀಡಿರುವ ಸಾಧ್ಯತೆಯಿದೆ ಎನ್ನಲಾಗಿದೆ.
Read More